logo

4th years Remembrance: Anish K. Poojari

ನಾಲ್ಕನೇ ವರ್ಷದ ಪುಣ್ಯಸ್ಮರಣೆ

ಅನೀಶ್ ಕೆ.ಪೂಜಾರಿ (14)

27.11.2003 - 03.10.2017

S/o.ಸುಜಾತಾ‌ ಮತ್ತು ಕೃಷ್ಣ ಪೂಜಾರಿ

ಚೌಳಿಕೇರಿ, ಹೊಸಾಳ, ಬಾರಕೂರು.

ಮೊಗ್ಗು ಹೂವಾಗಿ ಅರಳುವ ಮುನ್ನ ವಿಧಿಯ ಕ್ರೂರಲೀಲೆಗೆ ಬಲಿಯಾದೆ ಕಂದಾ.

ಅಗಲಿದ ನಿನ್ನ ಆತ್ಮಕ್ಕೆ ದೇವರು ಚಿರಶಾಂತಿಯನ್ನು ನೀಡಲಿ. 

ನಿನ್ನ ಪ್ರೀತಿಯ ಪಪ್ಪ, ಅಮ್ಮ ಮತ್ತು ಮನೆಯವರು. 03.10.2021

Leave Your Comment