Bhavyashree Barkur emerges as Runner Up in Singing Star 2019
ಸಾರ್ವಜನಿಕ ಶ್ರೀ ಶಾರದೋತ್ಸವ ಸಮಿತಿ ಪಾಂಡೇಶ್ವರ ಸಾಸ್ತಾನ, ಉಡುಪಿ ಜಿಲ್ಲೆ ಇವರ ಆಶ್ರಯದಲ್ಲಿ ಸಿಂಗಿಂಗ್ ಸ್ಟಾರ್ 2019 ಸಂಗೀತ ರಿಯಾಲಿಟಿ ಸ್ಪರ್ಧೆಯ ಫೈನಲ್ ನಲ್ಲಿ ಪ್ರಥಮ ಬಹುಮಾನ ಗ್ರೀಷ್ಮಾ ಕಟೀಲ್ ಪಡೆದರು. ದ್ವಿತೀಯ ಬಹುಮಾನ ಭವ್ಯಶ್ರೀ ಬಾರಕ...
