logo

Congratulations Smt. Savitha Yermal

ರಾಜ್ಯಮಟ್ಟದ ಉತ್ತಮ ಶಿಕ್ಷಕಿ ಪ್ರಶಸ್ತಿ ಪಡೆದ ಬ್ರಹ್ಮಾವರ ಸರಕಾರಿ ಪದವಿಪೂರ್ವ ಕಾಲೇಜಿನ ಆಂಗ್ಲಭಾಷಾ ಉಪನ್ಯಾಸಕಿ ಬಾರಕೂರು ಕುಮಾರ ಸ್ವಾಮಿಯವರ ಧರ್ಮ ಪತ್ನಿ ಸವಿತಾ ಎರ್ಮಾಳ್ ಅವರಿಗೆ ಅಭಿನಂದನೆಗಳು.

ಸವಿತಾ ಅವರು ಎನ್.ಎಸ್.ಎಸ್.ಸೇವಾ ಯೋಜನಾಧಿಕಾರಿಯಾಗಿಯೂ ಕಾರ್ಯ ನಿರ್ವಹಿಸುತ್ತಿದ್ದಾರೆ..

Add comment