logo

Santhosh Kundar bags Best Alrounder - Cricket Club award for season 2019

Best Alrounder - Cricket Club award for season 2019 


ಸಂತೆಗುಡ್ಡೆ ಕ್ರಿಕೆಟರ್ಸ್ ನ ಹೆಮ್ಮೆಯ ಆಲ್ರೌಂಡರ್. ಲಂಡನ್ ಕ್ರಿಕೇಟ್ ಕ್ಲಬ್ ನ ಡಿವಿಷನ್-2 ಕ್ರಿಕೇಟ್ ಪಂದ್ಯಾಟಗಳಿಗೆ ಆಯ್ಕೆಯಾಗಿ, Best Alrounder - Cricket Club award for season 2019 ಪ್ರಶಸ್ತಿ ಪಡೆದಿರುವ, ಲಂಡನ್ ನಲ್ಲಿ ಸಾಫ್ಟ್ ವೇರ್ ಇಂಜಿನಿಯರ್ ಆಗಿರುವ  ಗೆಳೆಯ ಸಂತೋಷ್ ಕುಂದರ್ ರವರಿಗೆ ಹಾರ್ಧಿಕ ಶುಭಾಶಯಗಳು.

-ಹರೀಶ್ ಆಚಾರ್ಯ ಮತ್ತು ಸಂತೆಗುಡ್ಡೆ ಕ್ರಿಕೆಟರ್ಸ್, ಬಾರಕೂರು.

Add comment