logo

Obituary KK Nayak Koodli

Anand Kumar Barkur

Obituary

Shri K K Nayak Koodli

Retired Treasury Director Shri K.K.Nayak passed away on 15/09/2020. Born in a remote rural back ground, he attained his position through sheer hard work and dedication. He served as the Gurikar of his community and also served as the treasurer of Barkur Vidyabhivardhini Sangha. 

barkuronline.com pays respects to the departed soul.

ನಿವೃತ್ತ ಖಜಾನಾ ನಿರ್ದೇಶಕ ರಾದ ಕೆ.ಕೆ.ನಾಯಕ್ ಇಂದು (15/09/2020.) ವಿಧಿವಶರಾಗಿದ್ದಾರೆ.

ಗ್ರಾಮೀಣ ಪ್ರದೇಶದಲ್ಲಿ ಜನಿಸಿ ಕಠಿಣ ಪರಿಶ್ರಮದಿಂದ ಹಂತ ಹಂತವಾಗಿ  ಪದೋನ್ನತಿ ಹೊಂದಿ ರಾಜ್ಯಮಟ್ಟದಲ್ಲಿ ಖಜಾನಾ ನಿದೇ೯ಶಕರಾಗಿ ನಮ್ಮೂರಿಗೆ ಹೆಮ್ಮೆತಂದುಕೊಟ್ಟ ಕೆ ಕೆ ನಾಯಕ್ ರದ್ದು ಹೋರಾಟದ ನಡೆ.

 ತಮ್ಮ ಸಮಾಜದ ಗುರಿಕಾರರಾಗಿ ಸೇವೆ ಸಲ್ಲಿಸಿದ್ದ ಕೆ.ಕೆ.ನಾಯಕ್ ಅವರು ಬಾರಕೂರು ವಿದ್ಯಾಭಿವೃದ್ದಿನಿ ಸಂಘದ ಖಜಾಂಚಿಯಾಗಿ ಕಾರ್ಯ ನಿರ್ವಹಿಸಿದ್ದರು..ಮ್ರತರ ಆತ್ಮಕ್ಕೆ ಶಾಂತಿ ದೊರಕಲೆಂದು ಪ್ರಾಥಿ೯ಸುತ್ತೇವೆ..

💐💐ಭಾವಪೂರ್ಣ ಶ್ರದ್ಧಾಂಜಲಿ💐💐

Add comment