logo

Shri Rathnagarbha Ganapathi Sabhangana Inaugurated

Pics n Videos Anand Kumar Barkur

The newly built Shri Rathnagarbha Ganapathi Sabhangana, in the premises of Shri Chennakeshava Shri Rathnagarbha Ganapathi Shri Mahalingeshwara Temple Ranganakeri, Barkur was inaugurated by MLA K Raghupathi Bhat. Karnataka Rajyothsava Awardee Shri B Shantharama Shetty presided over the function.

ಬಾರಕೂರು ರಂಗನಕೆರೆ ಶ್ರೀ ರತ್ನ ಗರ್ಭ ಗಣಪತಿ ಸಭಾ ಭವನದ ಉದ್ಘಾಟನಾ ಸಮಾರಂಭದ ಪ್ರಯುಕ್ತ ಜರುಗಿದ ಪೆರ್ಡೂರು ಮೇಳದ ಪ್ರಸಿದ್ಧ ಕಲಾವಿದರ ಕೂಡುವಿಕೆಯಿಂದ ಜರುಗಿದ ಯಕ್ಷಗಾನ ಶ್ರೀ ಚಂದ್ರ ಹಾಸ ಪ್ರಸಂಗದ ದ್ರಶ್ಯಗಳು.

ದುಷ್ಟ ಬುದ್ಧಿಯಾಗಿ ಶ್ರೀ ವಿದ್ಯಾಧರ ಜಲವಳ್ಳಿ, ಚಂದ್ರಹಾಸ ನಾಗಿ ಉದಯ ಹೆಗಡೆ ಕಡಬಾಳ,ಮದನನಾಗಿ ಶ್ರೀ ಕಾರ್ತಿಕ್ ಚಿಟ್ಟಾಣಿ, ವಿಷಯೆ ಯಾಗಿ ಸುಬ್ರಹ್ಮಣ್ಯ ಹೆಗಡೆ ಯಲಗುಪ್ಪ, ಧೂತ ಹಾಗೂ ಬ್ರಾಹ್ಮಣ ನಾಗಿ ಶ್ರೀ ರವೀಂದ್ರ ದೇವಾಡಿಗ, ದೇವಿ ಹಾಗೂ ಸಖಿ ಯಾಗಿ ದೇವಲಗುಂದ ನಾಗರಾಜ, ಕುಳಿಂದ ಹಾಗೂ ಕಟುಕನಾಗಿ ಶ್ರೀ ತನ್ಮಯ್ ಭಟ್ ಕಾಣಿಸಿಕೊಂಡರು.

Videos

Add comment