logo

75th Independence Day Celebration at Henehalli Gram Panchayat, Barkur

13ನೇ ಹನೆಹಳ್ಳಿ ಗ್ರಾಮಪಂಚಾಯತ್ ವತಿಯಿಂದ ಸ್ವಾತಂತ್ರ್ಯದ ಅಮೃತ ಮಹೋತ್ಸವವನ್ನು ಬಹಳ ಸಂಭ್ರಮದಿಂದ ಆಚರಿಸಲಾಯಿತು. ಇದೇ ಸಂದರ್ಭದಲ್ಲಿ ಸಮಾಜದ ವಿವಿಧ ಕ್ಷೇತ್ರಗಳಲ್ಲಿ ಗಣನೀಯ ಸೇವೆ  ಸಾಧಕರನ್ನು ಗುರುತಿಸಿ ಗೌರವಿಸಲಾಯಿತು.

ಸನ್ಮಾನಿತರು : 

ಶ್ರೀಯುತ ರಾಜೀವ ಹೆಗ್ಡೆ (ಕೂರಾಡಿ ನಿವೃತ್ತ ಯೋಧರು ), 

ಶ್ರೀಯುತ ಕೂಸ ಎಲ್ ಕುಂದರ್ ಹೊಸ್ಕೆರೆ ಬಾರ್ಕೂರು (ದಫನ ಕಾರ್ಯದಲ್ಲಿ ಉತ್ತಮ ನಿರ್ವಹಣೆ ), 

ಶ್ರೀಯುತ ಸುಧಾಕರ್ ರಾವ್ ಬಾರ್ಕೂರು ( ನಿವೃತ್ತ ಶಿಕ್ಷಕರು ) ಹಾಗೂ ಸಂಘ ಸಂಸ್ಥೆಗಳಲ್ಲಿ ಸಕ್ರಿಯವಾಗಿ ಪಾಲ್ಗೊಳ್ಳುವಿಕೆ), 

ಶ್ರೀಯುತ ನಾರಾಯಣ ಪೂಜಾರಿ( ಗ್ರಾಮ ಪಂಚಾಯತ್ ಕಟ್ಟಡವನ್ನು 1994ರಲ್ಲಿ ನಿರ್ಮಿಸಿದವರು ), 

ಶ್ರೀಮತಿ ಸೂರು ಮರಾಕಾಲ್ತಿ  ಹಿಂದಿನ ಸಂಪ್ರದಾಯಕ ಪ್ರಸೂತಿ ತಜ್ಞರು ). 

ಈ ಸಂದರ್ಭದಲ್ಲಿ ವಿವಿಧ ಗಣ್ಯರು, ಪಂಚಾಯತ್ ಅಭಿವೃದ್ಧಿ ಅಧಿಕಾರಿಗಳು, ಕಾರ್ಯದರ್ಶಿ, ಅಧ್ಯಕ್ಷರು ಹಾಗೂ ಸರ್ವ ಸದಸ್ಯರು ಉಪಸ್ಥಿತರಿದ್ದರು. ಎಲ್ಲಾ ಸಾಧಕರಿಗೆ ಅಭಿನಂದನೆಗಳು

Add comment