logo

Barkur Premiere League BPL 2020

Barkur Sports and Cultural Club Barkur is organising Barkur Premiere League, BPL Trophy, 2020, Season 3,  Hongkong Style, 60 Yards, Floodlit Cricket Tournament from 3.30 p.m. on Saturday 08/02/2020 to Sunday 09/02/2020 at Late Umashankar Shetty Sports ground,  National P.U.College,  Barkur.

All are invited to watch and cheer the 10 teams participating in the tournament.

Tournament will be live streamed on M9 Sports, Youtube channel.

https://www.youtube.com/channel/UC4QZ4kDtFSyotqnmuOTrytA

ಬಾರಕೂರು ಸ್ಪೋರ್ಟ್ಸ್ & ಕಲ್ಚರಲ್ ಕ್ಲಬ್ ಬಾರಕೂರು ಇವರ ಪ್ರಯೋಜಕತ್ವದಲ್ಲಿ ಬಾರಕೂರು ಪ್ರೀಮಿಯರ್ ಲೀಗ್ 2020, ಬಿ.ಪಿ.ಎಲ್.ಟ್ರೋಫಿ 2020, ಸೀಸನ್ -3 ಹೊನಲು ಬೆಳಕಿನ 60 ಗಜಗಳ ಹಾಂಕಾಂಗ್ ಮಾದರಿಯ ಕ್ರಿಕೆಟ್ ಪಂದ್ಯಾಟ.

ದಿನಾಂಕ 8-02-2020 ಶನಿವಾರ ಮಧ್ಯಾನ್ಹ 3.30ರಿಂದ  ದಿನಾಂಕ 9-02-2020 ಆದಿತ್ಯವಾರ.

ಸ್ಥಳ: ದಿ. ಉಮಾಶಂಕರ್ ಶೆಟ್ಟಿ ಕ್ರೀಡಾಂಗಣ ನ್ಯಾಶನಲ್ ಪದವಿಪೂರ್ವ ಕಾಲೇಜು ಬಾರಕೂರು.

ಭಾಗವಹಿಸುವ ತಂಡಗಳು:

1)ಬ್ಲ್ಯಾಕ್ ಹೋರ್ಸಸ್ ಬಾರಕೂರು

2)ಸಂತೆಗುಡ್ಡೆ ಬಾರಕೂರು

3)ಬಾರಕೂರು ಬಿಗ್ ಬುಲ್ಸ್

4)ಸೂಪರ್ ಬಾಯ್ಸ್ ಬಾರಕೂರು

5)ಶ್ರೀ ವೀರಮಾರುತಿ ಬಾರಕೂರು

6)ಈಗಲ್ಸ್ ಬಾರಕೂರು

7)ನೈಟ್ ರೈಡರ್ಸ್ ಕೂರಾಡಿ

8)ಸ್ವಸ್ತಿಕ್ ಸ್ಪೋರ್ಟ್ಸ್ ಬಾರಕೂರು

9)ಎಸ್.ಎಂ.ಸಿ.ಸ್ಟ್ರೈಕರ್ಸ್ ಬಾರಕೂರು

10)ಕೊಂಕಣ್ ವಾರಿಯರ್ಸ್ 

ಸರ್ವರಿಗೂ ಆದರದ ಸ್ವಾಗತ ಬಯಸುವ 

ಗೌರವಾಧ್ಯಕ್ಷರು,ಅಧ್ಯಕ್ಷರು ಹಾಗೂ ಸರ್ವ ಸದಸ್ಯರು.

Leave Your Comment