logo

Barkur sports & cultural club (R.) Barkur

ಇದರ ಆತಿಥ್ಯದಲ್ಲಿ ನಡೆದ ಪ್ರತಿಷ್ಠಿತ ಬಾರ್ಕೂರು ಪ್ರೀಮಿಯರ್ ಲೀಗ್ (BPL) 2019 ಕೂಡ್ಲಿ ಸುದರ್ಶನ ಉಡುಪ ಮತ್ತು ಶೌಕತ್ ಆಲಿ ಬಾರ್ಕೂರು ಮಾಲೀಕತ್ವದ ಕಿಂಗ್ಸ್ ಬಾರ್ಕೂರು ಪ್ರಥಮ ಸ್ಥಾನಿಯಾದರೆ

ದ್ವಿತೀಯ ಸ್ಥಾನಿಯಾಗಿ ಸುಧಾಕರ್ ರಾವ್ ಮತ್ತು ಸುಬ್ರಹ್ಮಣ್ಯ ಪೂಜಾರಿಯವರ ಮಾಲೀಕತ್ವದ ರೆಡ್ ಟೈಗರ್ಸ್ ಬಾರ್ಕೂರು ತನ್ನ ಮುಡಿಗೇರಿಸಿಕೊಂಡಿದೆ...

ಈ ವಾಲಿಬಾಲ್ ಪಂದ್ಯಾಟದಲ್ಲಿ ಭಾಗವಹಿಸಿದ ಎಲ್ಲಾ ಆಟಗಾರರಿಗೂ ಹಾಗೂ ಸಹಕರಿಸಿದ ಎಲ್ಲರಿಗೂ ಧನ್ಯವಾದಗಳು

News and pics by Anand Kumar Barkur

Add comment