logo

Charishma emerges winner of the NB Muddu Radhe contest

ಮುದ್ದು ರಾಧೆ ಸ್ಪರ್ಧೆಯ ಫಲಿತಾಂಶ ಬಂದಿದೆ....

ತೀರ್ಪುಗಾರರು ಬಹಳಷ್ಟು ಉತ್ತಮವಾದ ತೀರ್ಪುನ್ನು ನೀಡಿದ್ದಾರೆ....

ತೀರ್ಪುಗಾರರಾದ ಪೂರ್ಣಿಮಾ ಜನಾರ್ಧನ್ ಉಡುಪಿ, ಅಮಿತ್ ತೆಕ್ಕಟ್ಟೆ ಹಾಗೂ ವೆಂಕಟೇಶ್ ಭಟ್ ಚೇ0ಪಿ  ಇವರಿಗೆ ಗ್ರೂಪಿನ ವತಿಯಿಂದ ಧನ್ಯವಾದಗಳು.

ಇದು ಕೇವಲ ನೀವು ಕಳುಹಿಸಿದ ಫೋಟೋಗಳನ್ನು ಆದರಿಸಿ ನೀಡಿದ ಫಲಿತಾಂಶವೇ ಹೊರತು ಮಕ್ಕಳ ಮೌಲ್ಯಮಾಪನ ಖಂಡಿತ ಅಲ್ಲಾ.... ಎಲ್ಲಾ ಮಕ್ಕಳ ಫೋಟೋಗಳು ಮುದ್ದಾಗಿಯೇ ಬಂದಿವೆ. ಕೆಲವೊಂದು ನಿಯಮಗಳನ್ನು ಅನುಸರಿಸಿ ಬಹುಮಾನ ನೀಡಲಾಗಿದೆ ಹಾಗೂ ತೀರ್ಪುಗಾರರಿಗೆ ಸಂಪೂರ್ಣ ಸ್ವಾತಂತ್ರ್ಯ ನೀಡಲಾಗಿದೆ.

ಮುದ್ದು ಕೃಷ್ಣ ಸ್ಪರ್ಧೆಯ ಫಲಿತಾಂಶ ಹಾಗೂ ಬಹುಮಾನ ವಿತರಣೆ ದಿನಾಂಕ ಕೆಲವೇ ದಿನಗಳಲ್ಲಿ ಪ್ರಕಟಿಸಲಾಗುವುದು.

ಫೋಟೋ ಕಳುಹಿಸಿದ ಎಲ್ಲಾ ಪೋಷಕರಿಗೂ, ಹಾಗೂ ಬಹುಮಾನಗಳ ಪ್ರಾಯೋಜಕರಿಗೂ  ಧನ್ಯವಾದಗಳು.

ಲೈಕ್ಸ್ ಕಮೆಂಟ್ಸ್ ನೀಡಿ ಮಕ್ಕಳನ್ನು ಪ್ರೋತ್ಸಾಹಿಸಿದ ಎಲ್ಲಾ ನಮ್ಮೂರು ಬಾರ್ಕುರು ಗ್ರೂಪಿನ ಸದಸ್ಯರಿಗೂ ಧನ್ಯವಾದಗಳು.

Add comment