logo

The iconic restaurant of Barkur : Shri Sharadambha Bhavana

ಬಾರ್ಕೂರಿನ ಐತಿಹಾಸಿಕ ಹೋಟೇಲ್ ಶ್ರೀಶಾರದಾಂಭ ಭವನ

ಕರಾವಳಿಯ ಅಪರೂಪದ ಡಾ ರಾಜ್ ಕುಮಾರ್ (ಅಣ್ಣಾವ್ರ) ಹಾಗೂ ಪುನೀತ್ ರಾಜ್ ಕುಮಾರ್ (ಅಪ್ಪು) ಅವರ ಅಭಿಮಾನಿಗಳು. ಬಾರ್ಕೂರಿನ ಇತಿಹಾಸದಂತೆ ಐತಿಹಾಸಿಕ ಸಾಂಪ್ರದಾಯಿಕ ಹೋಟೇಲ್ ನಲ್ಲಿ ಕೇವಲ 25ರೂ ಗೆ, ಮೂರು ದೋಸೆಗಳು. ರುಚಿ ಅದ್ಬುತ. ಈ ಹೋಟೇಲ್ ಗೆ ಇದ್ದಾರೆ ಸಾವಿರಾರು ಅಭಿಮಾನಿಗಳು.


Add comment