logo

First Anniversary of Shri Veeramaruthi Sports and Cultural Club

Anand Kumar Barkur

Shri Veera Maruthi Sports and Cultural Club (R), Barkur is all set to celebrate its first anniversary with lot of events on Sunday,15/03/2020. 

They have organised 12 Teams,  40 Yards Floodlit Cricket Tournament HPL 2020 from 14/03/2020 till 15/03/2020 to promote Peace-Love-Unity.

Winning Team will bag the Veera Maruthi Trophy and other attractive titles with Gold and Silver medals like, Man of the Match,  Man of the Series,  Best Batsman,  Best Bowler,  Best Fielder and Best Vicket Keeper are up for grabs. 

On 15th March evening,  Step n Style Dance Crew, Sasthana,  the state level award winning troupe will present a cultural show at the National Higher Primary School Grounds. 

Highlight of the evening will be the Dance performance by Krithi R. Sanil. Having participated in many TV Reality shows,  Krithi has bagged many accolades like Karnataka Prathibha Rathna,  Madilu Sanmana Puraskara,  Karunada Rajyothsava Award, National Kalarathna Award etc,  to name a few.

Rib tickling comedy skits will be presented by talented couple, Sujatha and Alwyn Andrade,  accompanied by Abhijith Pandeshwara and team.

The  President,  Office Bearers and the Members of Shri Veera Maruthi Sports and Cultural Club have extended their warm welcome  to all in and around Barkur to attend all the above events. 

ಶ್ರೀ ವೀರಮಾರುತಿ ಸ್ಪೋರ್ಟ್ಸ್ &ಕಲ್ಚರಲ್ ಕ್ಲಬ್ (ರಿ) ಬಾರಕೂರು ಇವರ ಪ್ರಥಮ ವರ್ಷದ ವಾರ್ಷಿಕೋತ್ಸವ 

ಇದರ ಪ್ರಯುಕ್ತ ಶಾಂತಿ-ಪ್ರೀತಿ-ಏಕತೆ ಸಾಮರಸ್ಯಕ್ಕಾಗಿ ಕ್ರಿಕೆಟ್ ಎಂಬ ದ್ಯೇಯದ ಅಡಿಯಲ್ಲಿ ಪ್ರಥಮ ವರ್ಷದ ಬಾರಕೂರಿನ ಆಹ್ವಾನಿತ 12 ತಂಡಗಳ 40 ಗಜಗಳ ಹೊನಲು ಬೆಳಕಿನ ಕ್ರಿಕೆಟ್ ಪಂದ್ಯಾಟ 

HPL -2020

ಶ್ರೀ ವೀರಮಾರುತಿ ಟ್ರೋಫಿ

ದಿನಾಂಕ 14-03-2020 ರಿಂದ ದಿನಾಂಕ 15-03-2020 ಆದಿತ್ಯವಾರ ದವರೆಗೆ ಜರಗಲಿರುವುದು.

ಸ್ಥಳ: ನ್ಯಾಶನಲ್ ಖಾಸಗಿ ಹಿರಿಯ ಪ್ರಾಥಮಿಕ ಶಾಲೆ ಹನೆಹಳ್ಳಿ ಬಾರಕೂರು. .

ಪ್ರತೀ ಪಂದ್ಯದ ಪಂದ್ಯ ಪುರುಷೋತ್ತಮ ಪ್ರಶಸ್ತಿಗೆ ಬೆಳ್ಳಿಪದಕ, ಸರಣಿ ಶ್ರೇಷ್ಠ ಪ್ರಶಸ್ತಿಗೆ ಚಿನ್ನದ ಪದಕ ಹಾಗೂ ಉತ್ತಮ ದಾಂಡಿಗ, ಉತ್ತಮ ಎಸೆತಗಾರ, ಉತ್ತಮ ಕ್ಷೇತ್ರ ರಕ್ಷಕ, ಉತ್ತಮ ಗೂಟ ರಕ್ಷಕ, ಉದಯೋನ್ಮುಖ ಆಟಗಾರರಿಗೆ ಆಕರ್ಷಕ ಪ್ರಶಸ್ತಿ ನೀಡಿ ಗೌರವಿಸಲಾಗುವುದು.

ಸಾಂಸ್ಕೃತಿಕ ಕಾರ್ಯಕ್ರಮದ ಅಂಗವಾಗಿ ರಾಜ್ಯಮಟ್ಟದಲ್ಲಿ ಪ್ರದರ್ಶನ ನೀಡಿ ಪ್ರಶಸ್ತಿ ಗಳಿಸಿರುವ  STEP &STYLE DANCE CREW ಸಾಸ್ತಾನ ಇವರಿಂದ ನ್ರತ್ಯ ಹಾಗೂ ಗಾನ ವೈಭವ

ವಿಶೇಷ ಆಕರ್ಷಣೆ: ಕೃತಿ ಆರ್ ಸನಿಲ್ ಅವರಿಂದ ನ್ರತ್ಯ ಪ್ರದರ್ಶನ.

ಕೃತಿ.ಆರ್.ಸನಿಲ್ ಅವರು ಹಲವಾರು ಟಿವಿ.ರಿಯಾಲಿಟಿ ಷೋ ನಲ್ಲಿ ಭಾಗವಹಿಸಿದ ಕರ್ನಾಟಕ ಪ್ರತಿಭಾ ರತ್ನ,ರಾಷ್ಟ್ರೀಯ ಪ್ರತಿಭಾ ಪುರಸ್ಕಾರ, ಮಡಿಲು ಸನ್ಮಾನ ಪುರಸ್ಕಾರ, ಕರುನಾಡ ರಾಜ್ಯೋತ್ಸವ ಪ್ರಶಸ್ತಿ, ರಾಷ್ಟ್ರೀಯ ಕಲಾ ರತ್ನ ಪ್ರಶಸ್ತಿ ಪಡೆದು ಪ್ಯೂಚರ್ ಅಬ್ದುಲ್ ಕಲಾಂ ಮತ್ತು ಯುನಿವರ್ಸ್ ಲ್ ಬುಕ್ ಆಪ್ ರೆಕಾರ್ಡ್ ಎಂಬ ಎರಡು ವಿಶ್ವ ಧಾಖಲೆಗೆ ಭಾಜನರಾಗಿರುತ್ತಾರೆ.

ಹಾಗೂ ಹಾಸ್ಯ ಸ್ಪರ್ಧೆ ಹಾಗೂ ರಿಯಾಲಿಟಿ ಶೋ ಗಳಲ್ಲಿ ಪ್ರಶಸ್ತಿ ಗಳಿಸಿರುವ ,ದೇಶ ವಿದೇಶಗಳಲ್ಲೂ ಪ್ರದರ್ಶನ ಗಳನ್ನು ನೀಡಿರುವ ನಮ್ಮೂರು ಬಾರಕೂರು  ಸದಸ್ಯರಾದ ಅಲ್ವಿನ್ ಅಂದ್ರಾದೆ ,ಸುಜಾತ ಅಂದ್ರಾದೆ,ಅಭಿಜಿತ್ ಪಾಂಡೇಶ್ವರ್ ಮತ್ತು ಬಳಗದವರಿಂದ  ಹಾಸ್ಯೋತ್ಸವ ಜರಗಲಿರುವುದು.

ಈ ಎಲ್ಲಾ ಕಾರ್ಯಕ್ರಮ ಕ್ಕೂ ಚುಟುಕಾಗಿ ನಡೆಯುವ ಪ್ರಶಸ್ತಿ ಪ್ರಧಾನ,ಸಭಾ ಕಾರ್ಯಕ್ರಮ,ಸನ್ಮಾನ ಕಾರ್ಯಕ್ರಮ, ಹಾಗೂ ಆರ್ಥಿಕ ನೆರವು ನೀಡುವ ಕಾರ್ಯಕ್ರಮ ಕ್ಕೆ ಆದರದ ಸ್ವಾಗತ ಬಯಸುವ 

ಅಧ್ಯಕ್ಷರು ಹಾಗೂ ಸರ್ವ ಸದಸ್ಯರು ,

ಶ್ರೀ ವೀರಮಾರುತಿ ಸ್ಪೋರ್ಟ್ಸ್& ಕಲ್ಚರಲ್ ಕ್ಲಬ್ (ರಿ)ಬಾರಕೂರು

ಸ್ಥಳ: ನ್ಯಾಶನಲ್ ಖಾಸಗಿ ಹಿರಿಯ ಪ್ರಾಥಮಿಕ ಶಾಲೆ ಹನೆಹಳ್ಳಿ ಬಾರಕೂರು.

Leave Your Comment