logo

Sharada immersion at Barkur

ಶಾರದಾ ಜಲಸ್ಥಂಭನ

ಬಾರಕೂರು ಶ್ರೀ ಪಂಚಲಿಂಗೇಶ್ವರ ದೇವಸ್ಥಾನದಲ್ಲಿ ಪೂಜಿಸಲ್ಪಟ್ಟ 38ನೇ ವರ್ಷದ ಸಾರ್ವಜನಿಕ ಶ್ರೀ ಶಾರದೋತ್ಸವದ ಶ್ರೀ ಶಾರದಾ ಮಾತೆಯ ವಿಗ್ರಹವನ್ನು ಬಾರಕೂರು ಶ್ರೀ ಪಂಚಲಿಂಗೇಶ್ವರ ದೇವಸ್ಥಾನದಿಂದ ಬಾರಕೂರು ಪೇಟೆಯ ತನಕ ಪುರ ಮೆರವಣಿಗೆ ನಡೆಸಿ ಕೋಟೆ ಕೆರೆಯಲ್ಲಿ ಜಲ ಸ್ತಂಭನಗೊಳಿಸಲಾಯಿತು..

ಜಲ ಸ್ತಂಭನ ಸಹಕಾರ : ಮೊಗವೀರ ಯುವಕ ಸಂಘ ಬೆಣ್ಣೆಕುದ್ರು -ಬಾರಕೂರು

ಫೋಟೋ ವಿಡಿಯೋ ಕೃಪೆ: ಶ್ರೀ ಸತೀಶ್ ಅಮೀನ್, ಶ್ರೀ ಅಶ್ವಿನ್ ಕಾಮತ್ ಬಾರಕೂರು




Leave Your Comment