logo

Ganesha Immersion, Hanehalli, Barkur

News n Pics Anand Kumar BarkurBarkur : ಶ್ರೀ ಮಾರಿಕಾಂಬಾ ಸಾರ್ವಜನಿಕ ಶ್ರೀ ಗಣೇಶೋತ್ಸವ ಸಮಿತಿ ಉದ್ದಾಲ್ ಗುಡ್ಡೆ ಹನೆಹಳ್ಳಿ ಬಾರಕೂರು..ಇವರ ವತಿಯಿಂದ 13ನೇ ವರ್ಷದ ಸಾರ್ವಜನಿಕ ಶ್ರೀ ಗಣೇಶೋತ್ಸವ ದಿನಾಂಕ 2--09-19 ಸೋಮವಾರ ದಿಂದ 3-09-19 ಮಂಗಳವಾರ 2 ದಿನಗಳ ಕಾಲ ಬಾರಕೂರು ಹನೆಹಳ್ಳಿ  ನೇಶನಲ್ ಹಿರಿಯ ಪ್ರಾಥಮಿಕ ಶಾಲೆಯ ರಂಗ ಮಂದಿರದಲ್ಲಿ ವಿವಿಧ ಧಾರ್ಮಿಕ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮಗಳೊಂದಿಗೆ ಬಹಳ ಅದ್ದೂರಿಯಾಗಿ ಜರುಗಿತು..ದಿನಾಂಕ 3-09-19 ಮಂಗಳವಾರ ಸಂಜೆ 4 ಗಂಟೆಯಿಂದ ವೈಭವದ ಗಣಪತಿ ವಿಸರ್ಜನಾ ಮೆರವಣಿಗೆ ಹನೆಹಳ್ಳಿ ಶಾಲೆಯಿಂದ ಹೊರಟು ಕಾಲೇಜು ರಸ್ತೆ ಮಾರ್ಗವಾಗಿ ಶ್ರೀ ಬಟ್ಟೆವಿನಾಯಕ ದೇವಸ್ಥಾನಕ್ಕೆ ತೆರಳಿ ತದನಂತರ ಮೂಡುಕೇರಿ ಮಾರ್ಗವಾಗಿ ಹಿಂತಿರುಗಿ ಮೂಡುಕೇರಿ ಶ್ರೀ ಸೋಮೇಶ್ವರ ದೇವಸ್ಥಾನದ ಕೆರೆಯಲ್ಲಿ ಜಲಸ್ತಂಭನ ಮಾಡಲಾಯಿತು...

ಕೆರೆ ಉತ್ಸವ ಹಾಗೂ ಜಲಸ್ತಂಭನ ಸಹಕಾರ : ಮೊಗವೀರ ಯುವಕ ಸಂಘ ಬೆಣ್ಣೆಕುದ್ರು ಬಾರಕೂರು...

ವಿಸರ್ಜನೆಗೆ ದೋಣಿಯ ನೆರವು: ಶ್ರೀ ಸೋಮೇಶ್ವರ ದೇವಸ್ಥಾನ ಮೂಡುಕೇರಿ ಬಾರಕೂರು


Leave Your Comment