logo

Nammuru Barkuru Muddu Radhe and Muddu Krishna Photo Contest

ನಮ್ಮೂರು ಬಾರ್ಕೂರು  

(Facebook Group )

ಶ್ರೀಕೃಷ್ಣ ಜನ್ಮಾಷ್ಟಮಿಯ ಪ್ರಯುಕ್ತ

ಮುದ್ದುಕೃಷ್ಣ  ಹಾಗೂ ಮುದ್ದು ರಾಧೆ

ಫೋಟೋ ಸ್ಪರ್ಧೆ

ಈ ಸ್ಪರ್ಧೆ ಮುದ್ದು ಕೃಷ್ಣ ಹಾಗೂ ಮುದ್ದು ರಾಧೆ  ಎಂಬ ಎರಡು ಪ್ರತ್ಯೇಕ ವಿಭಾಗದಲ್ಲಿ  ನಡೆಯಲಿದೆ, ಹಾಗೂ ಈ ಬಾರಿ ಅನುಭವಿ ತೀರ್ಪುಗಾರರು ವಿಜೇತರನ್ನು ಆಯ್ಕೆ ಮಾಡಲಿದ್ದಾರೆ.

ಆದ್ದರಿಂದ ನೀವು ಯಾರ  ಬಳಿಯೂ ಲೈಕ್ಸ್ ಗಳಿಗೆ  ಮನವಿ ಮಾಡಬೇಕಾದ ಅವಶ್ಯಕತೆ ಇರುವುದಿಲ್ಲ.

1. ಮುದ್ದು ಕೃಷ್ಣ ಸ್ಪರ್ಧೆ

------------------------------

ಪ್ರಥಮ ಬಹುಮಾನ:

ರೂ 2000/-( ಪ್ರಾಯೋಜಕರು :ಸುಬ್ರಹ್ಮಣ್ಯ ಪೂಜಾರಿ ಸುಮಂತ್ ವೆಲ್ಡಿಂಗ್ ವರ್ಕ್ಸ್ ಬಾರಕೂರು)

ದ್ವಿತೀಯ ಬಹುಮಾನ:

ರೂ 1000/-(ಪ್ರಾಯೋಜಕರು : ಅನಿಲ್ ಕುಮಾರ್  B.A.K. GROUP Banglore)

ತೃತೀಯ ಬಹುಮಾನ  

ರೂ. 500/-(ಪ್ರಾಯೋಜಕರುಸೋಮನಾಥೇಶ್ವರ ಬೇಕರಿ ಬಾರಕೂರು)

ಹಾಗೂ 3 ಸಮಧಾನಕರ ಬಹುಮಾನ (ಪ್ರಾಯೋಜಕರು  ಅನಿಲ್, ಮೆಸ್ಕಾಂ, ಬ್ರಹ್ಮಾವರ )

2. ಮುದ್ದು ರಾಧೆ ಸ್ಪರ್ಧೆ

-------------------------------

ಪ್ರಥಮ ಬಹುಮಾನ

ರೂ. 2000/-(ಪ್ರಾಯೋಜಕರು ಸಂತೋಷ್ ಕುಮಾರ್ ಶೆಟ್ಟಿ ನಲ್ಕುದ್ರು, ಬಾರಕೂರು)

ದ್ವಿತೀಯ ಬಹುಮಾನ:ರೂ 1000/-(ಪ್ರಾಯೋಜಕರು : ದೀಪಕ್ ಶೆಟ್ಟಿ, ಬಾರಕೂರು )

ತೃತೀಯ ಬಹುಮಾನ  ರೂ. 500/-(ಅರುಣ ಕುಮಾರ್ LIC ಬಾರ್ಕುರು )

ಹಾಗೂ 3 ಸಮಧಾನಕರ ಬಹುಮಾನ (ಪ್ರಾಯೋಜಕರು  ಅನಿಲ್, ಮೆಸ್ಕಾಂ ಬ್ರಹ್ಮಾವರ )

ಹಾಗೂ ಎಲ್ಲಾ ವಿಜೇತ ಮಕ್ಕಳಿಗೆ ಆಕರ್ಷಕ ಗಿಫ್ಟ್ ಹ್ಯಾಂಪರ್

ಸ್ಪರ್ಧೆಯ  ನಿಯಮಗಳು

----------------------------------

1. ಒಂದು ತಿಂಗಳಿಂದ  6 ವರ್ಷಗಳ ಒಳಗಿನ ಮಕ್ಕಳ ಕೃಷ್ಣನ ವೇಷ  ಅಥವಾ ರಾಧೆಯ ವೇಷ ಧರಿಸಿದ ಇತ್ತೀಚಿನ ಫೋಟೋವನ್ನು  ಪೋಷಕರೇ ನಮ್ಮೂರು ಬಾರ್ಕೂರು  ಫೇಸ್ ಬುಕ್ ಗ್ರೂಪಿನಲ್ಲಿ  ಅಪ್ಲೋಡ್ ಮಾಡಬೇಕು.

ಅದರೊಂದಿಗೆ 

ಮಗುವಿನ ಹೆಸರು :

ತಂದೆ ತಾಯಿ ಹೆಸರು :

ವಯಸ್ಸು :

ಕಡ್ಡಾಯವಾಗಿ ಹಾಕಲು ಮರೆಯಬೇಡಿ....

2. ಒಬ್ಬರು ಕೇವಲ ಒಂದು   ಫೋಟೋವನ್ನು  ಮಾತ್ರ  ಅಪ್ಲೋಡ್ ಮಾಡಬಹುದು ಹಾಗೂ 

ಒಂದು ಮಗು ಕೇವಲ ಒಂದು ವಿಭಾಗದಲ್ಲಿ ಮಾತ್ರ ಸ್ಪರ್ಧಿಸಬಹುದು

3.  ಫೋಟೋಗಳನ್ನು 27 -08 - 2021ನೇ  ಶುಕ್ರವಾರದಿಂದ ದಿನಾಂಕ  02- 09 - 2021 ನೇ ಗುರುವಾರ ಸಂಜೆ  6 ಗಂಟೆ ತನಕ ಫೋಟೋ ಅಪ್ಲೋಡ್ ಮಾಡಲು ಅವಕಾಶ ಇದೆ.

4.   02-09-2021 ನೇ ತಾರೀಕಿನ ತನಕ ಗ್ರೂಪಿನಲ್ಲಿ ಪೋಸ್ಟ್ ಆದ ಫೋಟೋಗಳಲ್ಲಿ  ತೀರ್ಪುಗಾರರು ಆಯ್ಕೆ ಮಾಡಿದ ಉತ್ತಮವಾದ ಫೋಟೋಗಳಿಗೆ  ಪ್ರಥಮ,  ದ್ವಿತೀಯ,  ತೃತೀಯ ಮತ್ತು 3 ಸಮಾಧಾನಕರ ಬಹುಮಾನಗಳನ್ನು ಮುದ್ದು ಕೃಷ್ಣ ಹಾಗೂ ಮುದ್ದು ರಾಧೆ  ವಿಭಾಗದಲ್ಲಿ ಪ್ರತ್ಯೇಕವಾಗಿ  ಘೋಷಣೆ ಮಾಡಲಾಗುವುದು...

5. ಮಗುವಿನ ತಂದೆ ಅಥವಾ ತಾಯಿ ಅಥವಾ ಮನೆಯವರು  ಕಡ್ಡಾಯವಾಗಿ ನಮ್ಮೂರು ಬಾರ್ಕೂರು  ಗ್ರೂಪಿನ ಸದಸ್ಯರಾಗಿರಬೇಕು, ಹಾಗೂ ಈಗ  ಪ್ರಸ್ತುತ  ಯಾವುದೇ  ಊರಿನಲ್ಲಿ  ಇದ್ದರೂ  ಕೂಡ  ಈ  ಸ್ಪರ್ಧೆಯಲ್ಲಿ  ಭಾಗವಹಿಸಲು  ಅರ್ಹರು.

6.ಉತ್ತಮ ನೆರಳು ಬೆಳಕಿನ ಸಂಯೋಜನೆ,ವಸ್ತ್ರಾಲಂಕಾರ, ಮಕ್ಕಳ ಭಾವ ಭಂಗಿ, ವರ್ಣ ಸಂಯೋಜನೆ ಇರುವ ಛಾಯಾಚಿತ್ರಗಳಿಗೆ ಹೆಚ್ಚಿನ ಪ್ರಾಶಸ್ತ್ಯ

7. ಈ  ಸ್ಪರ್ಧೆಯಲ್ಲಿ ತೀರ್ಪುಗಾರರ ತೀರ್ಮಾನವೇ ಅಂತಿಮ ತೀರ್ಮಾನ...

ವಿವರಗಳಿಗೆ : ಆಲ್ವಿನ್ ಆಂದ್ರಾದೆ 9448252468

ಆನಂದ್ ಕುಮಾರ್ ಬಾರ್ಕೂರು 9845894461

ಗಣೇಶ್ ಶೆಟ್ಟಿ,  ಬಾರ್ಕೂರು +919845003741

ಇವರನ್ನು  ಸಂಪರ್ಕಿಸಿ..

Add comment