logo

Winners of Muddukrishna contest

ನಮ್ಮೂರು ಬಾರ್ಕೂರು  

(Facebook Group ) ವತಿಯಿಂದ 

ಶ್ರೀಕೃಷ್ಣ ಜನ್ಮಾಷ್ಟಮಿಯ ಪ್ರಯುಕ್ತ

ಮುದ್ದುಕೃಷ್ಣ ಫೋಟೋ ಸ್ಪರ್ಧೆ

ಫಲಿತಾಂಶ 

ಪ್ರಥಮ ಬಹುಮಾನ:ರೂ 2,000/ಹಾಗೂ ಟ್ರೋಫಿ

ಆರುಷಿ (ತಂದೆ ಸಚಿನ್ ಸುವರ್ಣ, ತಾಯಿ ಹೇಮಾ ವಿ ರಾಜ್ ಬಾರ್ಕೂರು)

ದ್ವಿತೀಯ ಬಹುಮಾನ:ರೂ 1000/- ಮತ್ತು  ಟ್ರೋಫಿ 

ಆಹನ ಸ್ತುತಿ (ಸ್ಟೇನಿಟಾ ಮತ್ತು  ರೋಹನ್ ಫ್ರ್ಯಾಂಕೋ, ಮೂಡಹಡು  ಕುದ್ರು 

ತೃತೀಯ ಬಹುಮಾನ  ರೂ. 500/- ಮತ್ತು  ಟ್ರೋಫಿ 

ಸಿಯಾನ್ಹ ಪುರ್ಟಾಡೋ (ತಂದೆ ವೀರು ಪುರ್ಟಾಡೋ, ತಾಯಿ ಮರೀನಾ ಪುರ್ಟಾಡೋ ಬೆಣ್ಣೆಕುದ್ರು.)

ಮೇಲಿನ ಬಹುಮಾನಗಳ ಪ್ರಾಯೋಜಕರು ಸವಿತಾ ಫುರ್ಟಾಡೋ,  ಹೇಮಂತ್ ಶ್ರೀಯಾನ್,  ಹರೀಶ್ ಆಚಾರ್ಯ, ಟ್ರೋಫಿ ಪ್ರಾಯೋಜಕರು ರಕ್ಷಿತ್ ಬಾರ್ಕೂರು

5 ಸಮಾಧಾನಕರ ಬಹುಮಾನಗಳು

1.ಪರ್ಣಿಕ (ತಂದೆ ಉಮೇಶ್ ಆಚಾರ್ಯ, ತಾಯಿ ರತ್ನಾ ಆಚಾರ್ಯ)

2.ಅನಘ್ ಪ್ರದ್ಯುಮ್ನ (ತಂದೆ ನಿತಿನ್, ತಾಯಿ ವಿದ್ಯಾ ಹಾಲೆಕೋಡಿ ಬಾರ್ಕೂರು)

3.ಅಧಿತಿ ಎಸ್. ಆಚಾರ್ಯ (ತಂದೆ ಎಚ್ .ಸುಧೀರ್ ಆಚಾರ್ಯ,ತಾಯಿ ರಮ್ಯಾ ನಯಂಪಳ್ಳಿ ಉಡುಪಿ)

4.ಸ್ಕಂಧ (ತಂದೆ ಗಣೇಶ್ ಶೆಟ್ಟಿ, ತಾಯಿ ಸುಜಯ ಶೆಟ್ಟಿ ಬೆಣ್ಣೆಕುದ್ರು)

5.ಲೋಚನ ದೈವಿಕ ಎನ್.(ತಂದೆ ನವೀನ,ತಾಯಿ ಸನಿತ ಬಾರ್ಕೂರು)

6.ಅದ್ವಿತಿ ಎಸ್.(ತಂದೆ ಸಂತೋಷ್ ಕಾಂಚನ್, ತಾಯಿ ಅನುಷಾ ಸಂತೋಷ್ ಸಾಸ್ತಾನ)

(ಪ್ರಾಯೋಜಕರ ಮಗುವು ಸಮಾಧಾನಕರ  ಬಹುಮಾನ ಪಡೆದ ಕಾರಣ  ಐದರ  ಬದಲು  6 ಮಕ್ಕಳನ್ನು  ಆಯ್ಕೆ ಮಾಡಲಾಗಿದೆ)

(ಪ್ರಾಯೋಜಕರು: ಸ್ವದೇಶಿ  ಔಷಧಾಲಯ,   ಬಾರ್ಕೂರು)

ಎಲ್ಲಾ ವಿಜೇತರಿಗೆ ಹಾಗೂ  ಭಾಗವಹಿಸಿದ  ಎಲ್ಲಾ  ಮಕ್ಕಳಿಗೂ ಅಭಿನಂದನೆಗಳು  ಹಾಗೂ  ಧನ್ಯವಾದಗಳು.

ಇದೊಂದು  ಸ್ಪರ್ಧೆಯೆಂದು ಭಾವಿಸದೆ ನಮ್ಮ  ಗ್ರೂಪಿನ ಸದಸ್ಯರಿಗೆ  ಮುದ್ದು ಕೃಷ್ಣರ  ಫೋಟೋಗಳ  ಮೂಲಕ ಅಷ್ಟಮಿಗೆ ಒಂದು  ವಿಶಿಷ್ಟ ಕಳೆ  ಕೊಡುವ  ಪ್ರಯತ್ನ  ಅಷ್ಟೇ.

ಎಲ್ಲಾ  ಮಕ್ಕಳ ಫೋಟೋ ಕೂಡ  ಮುದ್ದಾಗಿದ್ದು  ಬಹುಮಾನಕ್ಕೆ ಅರ್ಹವಾಗಿದ್ದು  ನಾವು  ಕೇವಲ  ಲೈಕ್ ಗಳ ಆಧಾರದಲ್ಲಿ  ಮಾತ್ರ ಬಹುಮಾನ  ನೀಡಿದ್ದೇವೆ.

ಇದರಲ್ಲಿ  ನಮ್ಮೂರು  ಬಾರ್ಕೂರು  ಸದಸ್ಯರಿಗೆ ಮಾತ್ರ like ಮಾಡಲು ಅವಕಾಶ  ಇದ್ದ  ಕಾರಣ  ನೀವೆಲ್ಲರೂ  ಸೇರಿ ವಿಜೇತರನ್ನು  ಆರಿಸಿದ್ದೀರಿ. ನಿಮಗೂ  ಧನ್ಯವಾದಗಳು.

Add comment