logo

ಬೆಂಗಳೂರಿನಲ್ಲಿ ಎಲ್ಲ ಸಮಾ ಆತ್, 135ನೇ ಪ್ರದರ್ಶನ

ಮತ್ತೊಮ್ಮೆ ಅಲ್ವಿನ್ ಆಂದ್ರಾದೆ ನೇತೃತ್ವದ We are Friends ತಂಡ ಬೆಂಗಳೂರಿಗೆ ಹೊರಟಿದೆ....

ಬೆಂಗಳೂರು ಬಂಟರ ಹೋಟೆಲ್ ಮಾಲೀಕರ ಸಂಘದ ಆಶ್ರಯದಲ್ಲಿ ನಡೆಯುವ ಸಮ್ಮೇಳನ *ಬಂಟರಾತಿಥ್ಯ* ಕಾರ್ಯಕ್ರಮದಲ್ಲಿ  ಸಾಂಸ್ಕ್ರತಿಕ ಕಾರ್ಯಕ್ರಮದಲ್ಲೊಂದಾಗಿ *ವಿ ಆರ್ ಫ್ರೆಂಡ್ಸ್ ನ ಯಶಸ್ವಿ ನಾಟಕ  "ಎಲ್ಲಾ ಸಮಾ ಆತ್ತ್*"  ಪ್ರದರ್ಶನಗೊಳ್ಳಲಿದೆ...

ಇದು ಕುಂದಾಪುರ ಕನ್ನಡದ ಈ ನಾಟಕದ 135 ಪ್ರಯೋಗವಾಗಿದ್ದು ಈ ನಾಟಕದ 10 ನೇ  ಪ್ರದರ್ಶನ  ಇದೇ ವೇದಿಕೆಯಲ್ಲಿ  ಪ್ರದರ್ಶನಗೊಂಡಿತ್ತು...

ಸಪ್ಟೆಂಬರ್ 8ನೇ ತಾರೀಕು ಮಧ್ಯಾಹ್ನ 2 ಗಂಟೆಗೆ ಈ ನಾಟಕ ಪ್ರದರ್ಶನಗೊಳ್ಳಲಿದ್ದು ಎಲ್ಲಾ ಕಲಾಭಿಮಾನಿಗಳು ಪ್ರೋತ್ಸಾಹಿಸಬೇಕಾಗಿ ವಿನಂತಿ...

Add comment