logo

16th Anniversary Shri Bhuvaneshwari Bhajana Mandali

-Anand Kumar Barkur 

ಶ್ರೀ ಭುವನೇಶ್ವರಿ ಮಹಿಳಾ ಭಜನಾ ಮಂಡಳಿ,  ಶ್ರೀ ಪಂಚಲಿಂಗೇಶ್ವರ ದೇವಸ್ಥಾನ ಬಾರಕೂರು ಇವರ 16ನೇ ವರ್ಷದ ವಾರ್ಷಿಕೋತ್ಸವದ ಪ್ರಯುಕ್ತ ಸೂರ್ಯಾಸ್ತಮಾನ ಭಜನಾ ಕಾರ್ಯಕ್ರಮ.

ಬಾರಕೂರು ಕೋಟೆಕೇರಿ  ಶ್ರೀ ಪಂಚಲಿಂಗೇಶ್ವರ ದೇವಸ್ಥಾನದ ಸಾನಿಧ್ಯದಲ್ಲಿ ಜರುಗಿತು. ಭಜನಾ ಕಾರ್ಯಕ್ರಮದಲ್ಲಿ ಭಾಗವಹಿಸಿದ ಭಜನಾ ತಂಡಗಳು.

* ಶ್ರೀ ಭುವನೇಶ್ವರಿ ಮಹಿಳಾ ಭಜನಾ ಮಂಡಳಿ

*ಶ್ರೀ ಪಂಚಲಿಂಗೇಶ್ವರ ಭಜನಾ ಮಂಡಳಿ ಬಾರಕೂರು

*ಶ್ರೀ ಕುಲಮಹಾಸ್ತ್ರೀ ಭಜನಾ ಮಂಡಳಿ ಬೆಣ್ಣೆಕುದ್ರು

*ಶ್ರೀ ಮಹಾಲಿಂಗೇಶ್ವರ ಭಜನಾ ಮಂಡಳಿ ಬಂಡೀಮಠ

*ಶ್ರೀ ಮಹಾಲಿಂಗೇಶ್ವರ ಮಹಿಳಾ ಭಜನಾ ಮಂಡಳಿ ಬ್ರಹ್ಮಾವರ

*ಶ್ರೀ ರಾಮ ಭಜನಾ ಸಂಘ ಸಾಲಿಗ್ರಾಮ

*ಶ್ರೀ ಮಾಸ್ತಿ ಚಿಣ್ಣರ ಬಳಗ ಧರ್ಮಶಾಲೆ ಬಾರಕೂರು.

* ಶ್ರೀ ಸೋಮೇಶ್ವರ ಮಹಿಳಾ ವೇದಿಕೆ ಹನೆಹಳ್ಳಿ.

*ಶ್ರೀ ಮಟಪಾಡಿ ಚಂಡಿಕಾ ದುರ್ಗಾಪರಮೇಶ್ವರಿ ಭಜನಾ ಮಂಡಳಿ ನಾಯರ್ ಬೆಟ್ಟು ಬಾರಕೂರು.

ಇದೆ ಸಂದರ್ಭದಲ್ಲಿ ಶ್ರೀ ಭುವನೇಶ್ವರಿ ಭಜನಾ ಮಂಡಳಿಯಲ್ಲಿ ಹಾರ್ಮೋನಿಯಂ ವಾದಕರಾಗಿ ಸೇವೆ ಸಲ್ಲಿಸಿದ್ದ ನಮ್ಮೂರು ಬಾರಕೂರು ಸದಸ್ಯರು, ವರದಿಗಾರರು ಕೂಡ ಆಗಿರುವ ಶ್ರೀ ಶಿವರಾಮ ಆಚಾರ್ಯ ಬಂಡೀಮಠ ಇವರನ್ನು ಗೌರವಿಸಿ ಸನ್ಮಾನಿಸಲಾಯಿತು.

Add comment