-Anand Kumar Barkur
Maha Shivarathri at Kachur Nageshwara Temple
ಮಹಾಶಿವರಾತ್ರಿ ಮಹೋತ್ಸವ
ಬಾರಕೂರು ಕಚ್ಚೂರು ಶ್ರೀ ನಾಗೇಶ್ವರ ದೇವಸ್ಥಾನ
ದಿನಾಂಕ 21-02-2020 ಶುಕ್ರವಾರ ಶಿವರಾತ್ರಿ ದಿನ ಬೆಳಿಗ್ಗಿನಿಂದ ಮರುದಿನ ಪ್ರಾತಃ ಕಾಲದ ವರೆಗೆ ಅಹೋದಿನ-ರಾತ್ರಿ ಭಜನೆ, ಹರಿಕಥೆ, ಜಾಗರಣೆ
ಮಧ್ಯಾನ್ಹ 12ಕ್ಕೆ ಶತರುದ್ರಾಭಿಷೇಕ, ಮಹಪೂಜೆ, ಅನ್ನಸಂತರ್ಪಣೆ.
ಬೆಳಿಗ್ಗೆ 7.45 ರಿಂದ ರಾಜೇಶ್ ಶಾನ್ ಭಾಗ್ ಬಾರಕೂರು ನೇತೃತ್ವದ ಸ್ಮತಿ ಮೆಲೋಡಿಸ್ ತಂಡದಿಂದ ಭಕ್ತಿ ಸಂಗೀತ ಕಾರ್ಯಕ್ರಮ ಜರುಗಲಿದೆ.
ರಾತ್ರಿ 8.30 ರಿಂದ ಹರಿಕಥೆ *ಭೂ ಕೈಲಾಸ*
ಖ್ಯಾತ ಹರಿಕಥೆ ದಾಸ ಶ್ರೀ ವೈ ಅನಂತಪದ್ಮನಾಭ ಭಟ್ ಕಾರ್ಕಳ ಇವರಿಂದ.
ಅಹೋರಾತ್ರಿ ಭಜನೆ, ಖ್ಯಾತ ಭಜನಾ ತಂಡಗಳಿಂದ
ಈ ಎಲ್ಲಾ ಧಾರ್ಮಿಕ ಹಾಗೂ ಸಾಂಸ್ಕ್ರತಿಕ ಕಾರ್ಯಕ್ರಮ ಗಳಿಗೆ ಸರ್ವರಿಗೂ ಆದರದ ಸ್ವಾಗತ.