logo

Makara Sankranthi Uthsava at Shri Panchalingeshwara Temple

Anand Kumar Barkur

ಶ್ರೀ ಪಂಚಲಿಂಗೇಶ್ವರ ದೇವಸ್ಥಾನ ಬಾರಕೂರು.

ಮಕರ ಸಂಕ್ರಾಂತಿ ಉತ್ಸವ

*ಶ್ರೀ ದೇವರ ಸನಿಧಿಯಲ್ಲಿ ವಾಡಿಕೆಯಂತೆ ಜರುಗುವ ಮಕರ ಸಂಕ್ರಾಂತಿ ಉತ್ಸವ 14-01-2023 ಶನಿವಾರದಂದು ಜರುಗಿದವು.

*ಕಾರ್ಯಕ್ರಮಗಳು:*

*ಪ್ರಾತಃ ಕಾಲ 6 ಗಂಟೆಗೆ ಧನು ಪೂಜೆ*

*ಪೂರ್ವಾಹ್ನ 9.30 ರಿಂದ ಶ್ರೀ ದೇವರಿಗೆ ಪಂಚಾಮೃತ ಪೂರ್ವಕ ಶತರುದ್ರಾಭಿಷೇಕ*

*ಮಹಾಪೂಜೆ,ಬಲಿ, ಪ್ರಸಾದ ವಿತರಣೆ,ಅನ್ನ ಸಂತರ್ಪಣೆ*

*ಶತರುದ್ರಾಭಿಷೇಕ ಸೇವಾ ಕರ್ತರು:*

*ಶ್ರೀ ಕರುಣಾಕರ ಶೆಟ್ಟಿ ದಂಪತಿಗಳು ಹನೆಹಳ್ಳಿ ನಡುಮನೆ ಬಾರಕೂರು*

*ಅನ್ನ ಸಂತರ್ಪಣೆ ಸೇವಾ ಕರ್ತರು:ದಿ: ಮುರಳೀಧರ ಅಡಿಗ ಇವರ ಮಕ್ಕಳು ಸಂತೆಗುಡ್ಡೆ ಬಾರಕೂರು, ಮತ್ತು ಶ್ರೀ ಕರುಣಾಕರ ಶೆಟ್ಟಿ ನಡುಮನೆ ಬಾರಕೂರು*

*ಮಧ್ಯಾನ್ಹ 11ಗಂಟೆಯಿಂದ* *ಲಲಿತಸಹಸ್ರನಾಮ ಪಠಣ*

*(ಶ್ರೀ ಭುವನೇಶ್ವರಿ ಲಲಿತ ಸಹಸ್ರ ನಾಮ ಬಳಗದವರಿಂದ )*

*ಸಂಜೆ 5  ಗಂಟೆಯಿಂದ ಭಜನೆ ಸೇವೆ*

*ಸಂಜೆ 6.00 ರಿಂದ ಸ್ಯಾಕ್ಸೋಫೋನ್ ವಾದನ:*

 *ಶ್ರೀ ಭಾಸ್ಕರ ದೇವಾಡಿಗ ಬಾರಕೂರು*

*ಸಂಜೆ 6.00 ಕ್ಕೆ ಸಾಯಂಕಾಲ ಪೂಜೆ, ಶ್ರೀ ಪಂಚಲಿಂಗೇಶ್ವರ ದೇವರ ನಗರೋತ್ಸವ*

*ರಾತ್ರಿ 8.30 ಕ್ಕೆ ರಂಗ ಪೂಜೆ,ಬಲಿ, ಪ್ರಸಾದ ವಿತರಣೆ*

*ರಂಗಪೂಜೆಯ ಸೇವಾ ಕರ್ತರು: ನಾಯರ ಬೆಟ್ಟು ದಿ: ಮಂಜುನಾಥ ಉಂಗ್ರಪಳ್ಳಿ ಯವರ ಮಕ್ಕಳು*

 *ವಿಶೇಷ ಕಾರ್ಯಕ್ರಮ*

 *ಬೆಳಿಗ್ಗೆ ಗಂಟೆ 9.30ಕ್ಕೆ ಭಕ್ತವೃಂದದವರು ಭಕ್ತಿ ಶ್ರದ್ಧಾಪೂರ್ವಕ ಶ್ರೀ ದೇವರಿಗೆ ಅಲಂಕರಿಸಲು ಮಾಡಿಸಿರುವ  ರಜತ ಮುಖವಾಡವನ್ನು ಶ್ರೀದೇವರಿಗೆ ಸಮರ್ಪಿಸಿದರು.

ಎಲ್ಲಾ ಭಕ್ತರು ಆ ಸಮಯಕ್ಕೆ ದೇವಸ್ಥಾನಕ್ಕೆ ಬಂದು ಈ ಸಂಭ್ರಮದಲ್ಲಿ ಪಾಲ್ಗೊಳ್ಳುವುದಲ್ಲದೆ ಮಧ್ಯಾಹ್ನ 12:30ಕ್ಕೆ ನಡೆಯುವ ಮಹಾಮಂಗಳಾರತಿಗೂ ನಂತರ ಜರಗುವ ಅನ್ನ ಸಂತರ್ಪಣೆಗೂ ಬಂದು ಪ್ರಸಾದ ಸ್ವೀಕರಿಸಿದರು.

ಮಕರ ಸಂಕ್ರಾಂತಿಯ ಶುಭ ಸಂದರ್ಭದಲ್ಲಿ  ನಾಳೆ ದೇಗುಲಗಳ ಬೀಡು ಬಾರ್ಕೂರಿನ ಪ್ರಧಾನ ದೇವರಾದ ಶ್ರೀ ಪಂಚಲಿಂಗೇಶ್ವರ ದೇವರಿಗೆ ಸಮರ್ಪಿಸಲ್ಪಡುವ ಶ್ರೀ ರಜತ ಮುಖವಾಡ ಹಾಗೂ ಶ್ರೀ ಭುವನೇಶ್ವರ ದೇವಿಗೆ ರಜತ ಕಿರೀಟ.

ಪಾರಂಪರಿಕ ಆಭರಣ ತಯಾರಿಕೆಯಲ್ಲಿ ಉಡುಪಿ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಬಹಳಷ್ಟು ಪ್ರಸಿದ್ದಿಯನ್ನು ಪಡೆದಿರುವ ಬಾರ್ಕೂರಿನ ಕರಕುಶಲ ಶಿಲ್ಪಿ ಶ್ರೀ ಶ್ರೀಕಾಂತ್ ಆಚಾರ್ಯರವರು ಈ ರಜತ ಮುಖವಾಡ ಹಾಗೂ ರಜತಕಿರೀಟವನ್ನು ನಿರ್ಮಿಸಿರುತ್ತಾರೆ.
Add comment