ಮೇರಿನೋಲ್ ಪ್ರೌಢಶಾಲೆ ಬಾರಕೂರಿನಲ್ಲಿ 9.15ಕ್ಕೆ ಮುಖ್ಯ ಅತಿಥಿಗಳಾಗಿ ಆಗಮಿಸಿದ ಶಾಲೆಯ ಹಳೆಯ ವಿದ್ಯಾರ್ಥಿ ಮತ್ತು ನಿವೃತ್ತ ಯೋಧರಾಗಿರುವ ಶ್ರೀ ರಾಮ ಪೂಜಾರಿಯವರು ಧ್ವಜಾರೋಹಣಗೈದು ತಮ್ಮ ಸೈನಿಕ ಜೀವನದ ರಸನಿಮಿಷಗಳನ್ನು ಹಾಗೂ ಭಾರತೀಯರ ನಿಜವಾದ ಕರ್ತವ್ಯಗಳ ಕುರಿತು ತಿಳಿಸಿದರು.
ಸಭಾ ಕಾರ್ಯಕ್ರಮ
ಮುಖ್ಯ ಅತಿಥಿ:-
೧. ಶ್ರೀ ರಾಮ ಪೂಜಾರಿ ನಿವೃತ್ತ ಯೋಧರು & ಹಳೇ ವಿದ್ಯಾರ್ಥಿ (ಶಾಲೆಯ ವತಿಯಿಂದ ಇವರನ್ನು ಸನ್ಮಾಯಿಸಲಾಯಿತು.)
ಅತಿಥಿಗಳು
೨. ಶ್ರೀ ಸುಬ್ರಮಣ್ಯ ಎನ್ ಹಳೇ ವಿದ್ಯಾರ್ಥಿ (ಶಾಲೆಯ ವತಿಯಿಂದ ಇವರನ್ನು ಸನ್ಮಾನಿಸಲಾಯಿತು.)
ನುಡಿ:- "ಸಮಾಜ ಸೇವೆಯನ್ನು ಮಾಡುವುದು ಪ್ರತಿಯೊಬ್ಬ ಭಾರತೀಯರ ಕರ್ತವ್ಯ."
೩. ಶ್ರೀ ಸತೀಶ್ ಅಮೀನ್ ಶಾಲಾಭಿಮಾನಿಗಳು
ನುಡಿ: ನಮ್ಮ ಸಂಬಳದಲ್ಲಿ ೨೦% ಸಮಾಜ ಸೇವೆಗೆ ಮುಡುಪಾಗಿಡಬೇಕು.
ಉಪಸ್ಥಿತಿ
೪. ಶ್ರೀ ಆಲ್ಫ್ರೆಡ್ ಪುಟಾರ್ಡೊ ಮತ್ತು ಶ್ರೀ ಶ್ರೀನಿವಾಸ ಶಾಲಾ ಶಿಕ್ಷಕ ರಕ್ಷಕ ಸಂಘದ ಅಧ್ಯಕ್ಷರು ಮತ್ತು ಉಪಾಧ್ಯಕ್ಷರು.
೫. ಅಧ್ಯಕ್ಷತೆ: ಸಿ ಜಾಸ್ಮಿತಾ
ನುಡಿ:- "ಸನಾತನ ಭಾರತೀಯ ಪರಂಪರೆಯನ್ನು ಕಾಪಿಡುವುದು ವಿದ್ಯಾರ್ಥಿಗಳಿಂದ ಮಾತ್ರ ಸಾಧ್ಯ."
ಸಾಂಸ್ಕೃತಿಕ ಕಾರ್ಯಕ್ರಮ
೧. ದೇಶಭಕ್ತಿ ಗೀತೆ ಮಾತೆ ಪೂಜಕ ನಾನು
೨. ನಾವು ಭಾರತೀಯರು ಕಿರು ರೂಪಕ
೩. ನೃತ್ಯ
*ಕಹತೇ ಹೈ ಹಮ್ ಕೋ ಪ್ಯಾರ್ ಸೇ ಇಂಡಿಯಾವಾಲೇ
* ಒನ್ ಮೈ ಮರ್ ಜವಾ ಮೈ ಮರ್ ಜವಾ
1.ನಿರೂಪಣೆ: ಶಿಕ್ಷಕಿ ಶ್ರೀಮತಿ ಸ್ವರ್ಣಲತಾ
2.ಸ್ವಾಗತ: ಶಿಕ್ಷಕ ಶ್ರೀ ಮನೋಹರ್
3.ಸನ್ಮಾನಿತರ ಪರಿಚಯ: ಶಿಕ್ಷಕ ಶ್ರೀ ರಮಾನಂದ
4.ಧನ್ಯವಾದ: ಶಿಕ್ಷಕಿ ಶ್ರೀಮತಿಸುಲೋಚನಾ
5.ಧ್ವಜಾರೋಹಣ ಕಾರ್ಯ ಕ್ರಮದ ಉಸ್ತುವಾರಿ : ಶಿಕ್ಷಕ ಶ್ರೀ ಹ್ಯಾರಿ