logo

Mrithyunjaya Homa at Shri Panchalingeshwara Temple

ಮಹತೋಭಾರ್ ಶ್ರೀ ಪಂಚಲಿಂಗೇಶ್ವರ ದೇವಸ್ಥಾನ ಬಾರಕೂರು

-Anand Kumar Barkur

ಪ್ರಿಯರೇ,

ಲೋಕ ಕಲ್ಯಾಣಾರ್ಥ ಹಾಗೂ ಜಾಗತಿಕವಾಗಿ ಪೀಡಿಸುತ್ತಿರುವ ಕರೋನಾ ವೈರಾಣು ಭಾದೆಯಿಂದ ದೇಶವು ಮುಕ್ತ ವಾಗುವಂತೆ ಮೃತ್ಯುಂಜಯನಾದ ಶ್ರೀ ಪಂಚಲಿಂಗೇಶ್ವರ ದೇವರ ಸನ್ನಿಧಿಯಲ್ಲಿ ದಿನಾಂಕ 11-07.2020 ನೇ ಶನಿವಾರ

ಮೃತ್ಯುಂಜಯ ಹೋಮ

ನೆರವೇರಿಸುವುದೆಂದು ನಿಶ್ಚಯಿಸಿರುತ್ತೇವೆ. 

ಸರಕಾರದ ನಿಬಂಧನೆಗಳಿಗನುಸಾರವಾಗಿ ಕೇವಲ 25 ಜನರಿಗೆ ಮಾತ್ರ ಅವಕಾಶ ವಿದ್ದು, ಈ ಕಾರ್ಯಕ್ರಮ ದಲ್ಲಿ ಭಾಗವಹಿಸಿ ಭಗವಂತನ ಚರಣಾರವಿಂದಗಳಲ್ಲಿ ಪ್ರಾರ್ಥಿಸೋಣ. ಆ ದಿನ ಶ್ರೀದೇವರಿಗೆ 108 ಎಳ ನೀರಿನ ಅಭಿಷೇಕ ಕೂಡ ಇರುತ್ತದೆ. 

1.ತಾವು ಭಾಗವಹಿಸಲು ಇಚ್ಛಿಸಿದಲ್ಲಿ ದಯವಿಟ್ಟು ರೂ 501/- ನೀಡಿ ಹೆಸರು ನೊಂದಾಯಿಸಿ ಸಂಕಲ್ಪ ಮಾಡುವರೆ, ಮನೆಯವರೆಲ್ಲರ ನಾಮ ನಕ್ಷತ್ರ ರಾಶಿಯನ್ನು ತಿಳಿಸಿರಿ.

2. ಬೆಳಿಗ್ಗೆ ಗಂಟೆ 9.30 ಕ್ಕೆ ಪ್ರಾರಂಭವಾಗುವುದು.

3.ಶ್ರೀ ದೇವರ ಅಭಿಷೇಕಕ್ಕೆ ಸಿಹಿಯಾಳ ತರ ಬಹುದು..

ಹೆಚ್ಚಿನ ಮಾಹಿತಿಗಾಗಿ ಸಂಪರ್ಕ ಸಂಖ್ಯೆ: 1) 9008048926

 2) 9480531038

ವಂದನೆಗಳೊಂದಿಗೆ

ಆಡಳಿತ ಮಂಡಳಿ.

ಶ್ರೀ ಪಂಚಲಿಂಗೇಶ್ವರ ದೇವಸ್ಥಾನ ಬಾರ್ಕೂರು.


Leave Your Comment