logo

Sajan, selected for South Zone National Championship


News n Pics Anand Kumar Barkur

ಉಡುಪಿ ಅಜ್ಜರಕಾಡು ಕ್ರೀಡಾಂಗಣದಲ್ಲಿ ಜರುಗಿದ ಅಂತರ್ ಜಿಲ್ಲಾ ಜೂನಿಯರ್ ಅಥ್ಲೆಟಿಕ್ಸ್ ಚಾಂಪಿಯನ್ ಶಿಪ್ ನಲ್ಲಿ ಬಾರಕೂರು ಶ್ರೀಮತಿ/ಶ್ರೀ ರಾಜೀವಿ ಸುಧಾಕರ್ ದಂಪತಿಗಳ ಪುತ್ರ ಪ್ರಸ್ತುತ ಬ್ರಹ್ಮಾವರ ಇಂಗ್ಲಿಷ್ ಮೀಡಿಯಂ ಹೈಸ್ಕೂಲ್ ನಲ್ಲಿ 10ನೇ ತರಗತಿಯಲ್ಲಿ ವಿದ್ಯಾಭ್ಯಾಸ ಮಾಡುತ್ತಿರುವ ಸಾಜನ್ ಅವರು 16 ವರ್ಷ ವಯೋಮಿತಿಯ ಶಾಟ್ ಪುಟ್ ವಿಭಾಗದಲ್ಲಿ ದ್ವಿತೀಯ ಸ್ಥಾನ ಪಡೆದು ಬೆಳ್ಳಿ ಪದಕ ಪಡೆದಿರುತ್ತಾರೆ ಹಾಗೂ ಸೆಪ್ಟೆಂಬರ್ 12 ರಿಂದ 15 ರ ತನಕ ಜರುಗುವ ಧಕ್ಷಿಣ ವಲಯ ರಾಷ್ಟ್ರೀಯ ಚಾಂಪಿಯನ್ ಶಿಪ್ ಗೆ ಆಯ್ಕೆ ಆಗಿರುತ್ತಾರೆ.

ಅಭಿನಂದನೆಗಳು ಸಾಜನ್ ಬಾರಕೂರು

Add comment