ದಿನಾಂಕ 15-08-19 ರಂದು ಶ್ರೀ ಕುಲಮಹಾಸ್ತ್ರೀ ಅಮ್ಮನವರ ದೇವಸ್ಥಾನ ಬೆಣ್ಣೆಕುದ್ರು ಹಾಗೂ ಬೆಣ್ಣೆಕುದ್ರು ಬಾರಕೂರು ಮೊಗವೀರ ಗ್ರಾಮ ಸಭೆಯ ವತಿಯಿಂದ ಲೋಕಕಲ್ಯಾಣಾರ್ಥ ಹಾಗೂ ಮತ್ಸ್ಯೋಭಿವೃದ್ಧಿಗಾಗಿ ಸಾಮೂಹಿಕವಾಗಿ ಪ್ರಾರ್ಥಿಸಿ ಬೆಣ್ಣೆಕುದ್ರು ಸೀತಾ ನದಿಗೆ ಪೂಜೆ ಸಲ್ಲಿಸಿ, ಕ್ಷೀರಾಭಿಷೇಕ ಮಾಡಿ ಭಾಗೀನ ಅರ್ಪಿಸಲಾಯಿತು.
News n Pics Anand Kumar Barkur