logo

An Appeal from Nammuru Barkuru Group

Dear generous people from Barkur, specially members of Nammuru Barkuru Group,

As we all know, lot of people are caught in difficult situation due to the nationwide lock down as the result of Covid 19 pandemic. Many associations and generous people are helping a lot of poor needy people at these difficult times.

There are many middle class families among us have good houses, cars and bikes, but don't have cash to buy the day to essential supplies. As not many people in this category got any help we are thinking about them, Though we can't solve all their problems, we thought of saying that we are with them at these difficult times. 

In this regard , we plan to provide some kits of essential supplies to such families with the help of compassionate members of Nammuru Barkur Group and other generous donors. 

We request to come forward to donate some kits for this cause and also let us know of some families requiring such assistance. We will not be publishing the names of beneficiaries and promise that we will not publish any photographs either. 

Please let us know the number of kits that you will be providing and also names of needy families by 27/04/2020 Monday evening by Whatsapp or by phone calls.  Donors names will be published later in the group. 

Alwyn Andrade : 9448252468

Ganesh Shetty Pathanjali : 9845003741

Anand Kumar Barkur : 9845894461

Cash transfer can be made directly to the account details below.

Canara Bank Barkur, AC no 3747255000019

IFSC : CNRB0003747

Swadeshi Ayurveda Oushadalaya

Phone pay 

Ganesh Shetty 9845003741

********************************

ಆತ್ಮೀಯ ನಮ್ಮೂರು  ಬಾರಕೂರು  ಗ್ರೂಪಿನ  ಸದಸ್ಯರೆ

ಬಹಳಷ್ಟು  ಮಂದಿ  ಕೋವಿಡ್ 19 ಲಾಕ್ ಡೌನ್  ಸಂಕಷ್ಟದಿಂದ ಬಳಲುತ್ತಿದ್ದಾರೆ. ಅದೆಷ್ಟೋ  ಸಂಘ ಸಂಸ್ಥೆಗಳು  ಹಾಗೂ ದಾನಿಗಳು  ಬಡವರ  ಹಸಿವು  ನೀಗಿಸುವ  ಕೆಲಸವನ್ನು  ಬಹಳ ಶ್ರದ್ದೆಯಿಂದ  ನಿಸ್ವಾರ್ಥದಿಂದ  ಮಾಡುತ್ತಿದ್ದಾರೆ. ನಮ್ಮಲ್ಲಿ ಅದೆಷ್ಟೋ  ಮಧ್ಯಮ  ವರ್ಗದ  ಕುಟುಂಬಗಳಿವೆ.

ಅವರ ಬಳಿ  ಒಳ್ಳೆ  ಮನೆ,  ಬೈಕು  ಕಾರುಗಳಿವೆ,  ಆದರೆ  ಈ ಸಂದರ್ಭದಲ್ಲಿ ಕೆಲವು  ಕುಟುಂಬಗಳು  ತುಂಬಾ  ಸಂಕಷ್ಟದಲ್ಲಿ ಇರುವುದು  ನಮ್ಮ  ಗಮನಕ್ಕೆ  ಬಂದಿದೆ. ಆದರೆ ಅವರಿಗೆ ಯಾರಿಂದಲೂ  ಯಾವ ನೆರವು  ಸಿಕ್ಕಿಲ್ಲ.

ಅವರ ಎಲ್ಲಾ  ಸಮಸ್ಯೆಗಳನ್ನು  ಪರಿಹರಿಸುವ  ಮಟ್ಟದಲ್ಲಿ ನಾವಿಲ್ಲವಾದರೂ  ನೀವು  ಏಕಾಂಗಿಗಳಲ್ಲ ಎಂಬ  ಭರವಸೆ ಮೂಡಿಸುವ  ಸದುದ್ದೇಶ ನಮ್ಮದು.

ಅಂತಹ ಕೆಲವು   ಮಧ್ಯಮ ವರ್ಗದ  ಹಾಗೂ ಕೆಲವು  ಬಡ ಕುಟುಂಬಗಳಿಗೆ ನಾವು  ನಮ್ಮೂರು  ಬಾರಕೂರು ಸದಸ್ಯರ ವತಿಯಿಂದ ದಿನಸಿ  ಕಿಟ್ ಗಳನ್ನು  ಕೊಡೋಣ  ಅಂತ ಆಲೋಚಿಸಿದ್ದೇವೆ.ಇಂತಹ ಒಂದು  ಪುಣ್ಯದ  ಕೆಲಸಕ್ಕೆ ಸಾಧ್ಯವಿದ್ದವರು  ನಮ್ಮೊಡನೆ  ಕೈ  ಜೋಡಿಸುವಂತೆ ವಿನಂತಿಸುತ್ತಿದ್ದೇವೆ.

ಹಾಗೇ  ನಿಮ್ಮ ಗಮನಕ್ಕೆ  ಬಂದಿರುವ  ಸಂಕಷ್ಟದಲ್ಲಿ  ಇರುವ ಕುಟುಂಬಗಳ  ಹೆಸರು  ಕೂಡಾ  ತಾವು  ನಮಗೆ ತಿಳಿಸಬಹುದು. ನಾವು  ಯಾವುದೇ  ಸಂದರ್ಭದಲ್ಲಿ  ಅವರ ಹೆಸರು ಬಹಿರಂಗ  ಪಡಿಸುವುದಿಲ್ಲ  ಹಾಗೂ  ಫೋಟೋ ತೆಗೆಯುವುದಿಲ್ಲ ಅನ್ನೋ  ಭರವಸೆ  ನೀಡುತ್ತೇವೆ.

ದಯವಿಟ್ಟು  ನೀವು  ನಿಮ್ಮಿಂದ  ಸಾಧ್ಯವಿರುವಷ್ಟು  ಕಿಟ್ ಗಳನ್ನು  ನೀಡುವುದಿದ್ದಲ್ಲಿ  ಅಥವಾ  ಯಾರಾದರೂ  ಕಿಟ್  ಬೇಕಿರುವ ಕುಟುಂಬಗಳು  ನಿಮ್ಮ  ಗಮನಕ್ಕೆ  ಬಂದಲ್ಲಿ  ದಯವಿಟ್ಟು ನಮಗೆ  ಸೋಮವಾರ ಸಂಜೆಯ  ಒಳಗೆ  ವ್ಯಾಟ್ಸಪ್ ಅಥವಾ  ಕರೆ ಮಾಡಿ ತಿಳಿಸಿ. ದಾನಿಗಳ ವಿವರ  ಮುಂದೆ  ಈ  ಗ್ರೂಪಿನಲ್ಲಿ ಪ್ರಕಟಿಸುತ್ತೇವೆ.

ದಾನಿಗಳು  ಹಾಗೂ  ಕಿಟ್ ಬೇಕಾದ ಕುಟುಂಬಗಳು ದಯವಿಟ್ಟು   ಈ ಕೆಳಗಿನ  ನಂಬರ್ ಗಳಿಗೆ  ಸಂಪರ್ಕಿಸಿ :

ಆಲ್ವಿನ್ ಅಂದ್ರಾದೆ: 9448252468

ಗಣೇಶ್ ಶೆಟ್ಟಿ ಪಂತಂಜಲಿ: 9845003741

ಆನಂದ್ ಕುಮಾರ್ ಬಾರಕೂರು: 9845894461

ನೇರವಾಗಿ ಖಾತೆಗೆ  ಹಣ ವರ್ಗಾವಣೆ ಮಾಡುವವರು ಈ ಕೆಳಗೆ ನಮೂದಿಸಿದ ಖಾತೆಗೆ ಜಮಾ ಮಾಡ ಬಹುದು.ಹಾಗೂ ಫೋನ್ ಪೇ ಮೂಲಕವೂ ಹಣ ಜಮಾ ಮಾಡ ಬಹುದಾಗಿದೆ

Canara Bank Barkur, AC no 3747255000019

IFSC :CNRB0003747

Swadeshi Ayurveda Oushadalaya

Phone pay 

Ganesh Shetty 9845003741

ಬನ್ನಿ  ಜೊತೆಯಾಗಿ  ಒಂದಿಷ್ಟು  ಸೇವೆ  ಮಾಡೋಣ.

Add comment