logo

Nammuru Barkuru Muddu Radhe and Muddu Krishna Photo Contest

Nammuru Barkuru Muddu Radhe and Muddu Krishna Photo Contest

ನಮ್ಮೂರು ಬಾರ್ಕೂರು(Facebook Group )ವತಿಯಿಂದ ಶ್ರೀಕೃಷ್ಣ ಜನ್ಮಾಷ್ಟಮಿಯ ಪ್ರಯುಕ್ತ

ಮುದ್ದುಕೃಷ್ಣ  ಹಾಗೂ ಮುದ್ದು ರಾಧೆ  ಫೋಟೋ ಸ್ಪರ್ಧೆ


ಈ ಸ್ಪರ್ಧೆ ಮುದ್ದು ಕೃಷ್ಣ ಹಾಗೂ ಮುದ್ದು ರಾಧೆ  ಎಂಬ ಎರಡು ಪ್ರತ್ಯೇಕ ವಿಭಾಗದಲ್ಲಿ  ನಡೆಯಲಿದೆ.ಹಾಗೂ ಈ ಬಾರಿ ಅನುಭವಿ ತೀರ್ಪುಗಾರರು ವಿಜೇತರನ್ನು ಆಯ್ಕೆ ಮಾಡಲಿದ್ದಾರೆ.ಆದ್ದರಿಂದ ನೀವು ಯಾರ  ಬಳಿಯೂ ಲೈಕ್ಸ್ ಗಳಿಗೆ  ಮನವಿ ಮಾಡಬೇಕಾದ ಅವಶ್ಯಕತೆ ಇರುವುದಿಲ್ಲ.

1. ಮುದ್ದು ಕೃಷ್ಣ ಸ್ಪರ್ಧೆ

------------------------------

ಪ್ರಥಮ ಬಹುಮಾನ:

ರೂ 3000/-

ಪ್ರಾಯೋಜಕರು :ಸುಬ್ರಹ್ಮಣ್ಯ ಪೂಜಾರಿ, ಅಧ್ಯಕ್ಷರು, ರೋಟರಿ ಕ್ಲಬ್ ಬಾರ್ಕುರು..

ದ್ವಿತೀಯ ಬಹುಮಾನ:

ರೂ 2000/-

ಪ್ರಾಯೋಜಕರು : ಸಂತೋಷ್ ಕುಮಾರ್ ಶೆಟ್ಟಿ, ನಲ್ಕುದ್ರು, ಬಾರ್ಕುರು.

ತೃತೀಯ ಬಹುಮಾನ  

ರೂ. 1000/-

 ಪ್ರಾಯೋಜಕರು : ದೀಪಕ್ ಶೆಟ್ಟಿ, ಬೆಂಗಳೂರು

ಹಾಗೂ 3 ಸಮಧಾನಕರ ಬಹುಮಾನ 

ಪ್ರಾಯೋಜಕರು: ಗಣೇಶ್ ಶೆಟ್ಟಿ, ಸ್ವದೇಶಿ ಆಯುರ್ವೇದ ಬಾರ್ಕುರು.


2. ಮುದ್ದು ರಾಧೆ ಸ್ಪರ್ಧೆ

-------------------------------

ಪ್ರಥಮ ಬಹುಮಾನ

ರೂ. 3000/-

ಪ್ರಾಯೋಜಕರು  ಅನಿಲ್, ಮೆಸ್ಕಾಂ ಬ್ರಹ್ಮಾವರ 

ದ್ವಿತೀಯ ಬಹುಮಾನ:

ರೂ 2000/-

ಪ್ರಾಯೋಜಕರು : ಶ್ರೀನಿವಾಸ ಶೆಟ್ಟಿಗಾರ್,  ಶೆಟ್ಟಿಗಾರ್ ಇಂಡಸ್ಟ್ರಿಸ್, ರಂಗನಕೇರಿ ಬಾರಕೂರು💐 

ತೃತೀಯ ಬಹುಮಾನ  

ರೂ. 1000/-

ಪ್ರಾಯೋಜಕರು: ದೀಪಕ್ ಶೆಟ್ಟಿ, ಬೆಂಗಳೂರು

ಹಾಗೂ 3 ಸಮಧಾನಕರ ಬಹುಮಾನ 

ಪ್ರಾಯೋಜಕರು: ಗಣೇಶ್ ಶೆಟ್ಟಿ, ಸ್ವದೇಶಿ ಆಯುರ್ವೇದ ಬಾರ್ಕುರು💐 

ಹಾಗೂ ಎಲ್ಲಾ ವಿಜೇತ ಮಕ್ಕಳಿಗೆ ಆಕರ್ಷಕ ಗಿಫ್ಟ್ ಹ್ಯಾಂಪರ್

ಸ್ಪರ್ಧೆಯ  ನಿಯಮಗಳು

----------------------------------

1. ಒಂದು ತಿಂಗಳಿಂದ  6 ವರ್ಷಗಳ ಒಳಗಿನ ಮಕ್ಕಳ ಕೃಷ್ಣನ ವೇಷ  ಅಥವಾ ರಾಧೆಯ ವೇಷ ಧರಿಸಿದ ಇತ್ತೀಚಿನ ಫೋಟೋವನ್ನು  ಪೋಷಕರೇ ನಮ್ಮೂರು ಬಾರ್ಕೂರು  ಫೇಸ್ ಬುಕ್ ಗ್ರೂಪಿನಲ್ಲಿ  ಅಪ್ಲೋಡ್ ಮಾಡಬೇಕು.

ಅದರೊಂದಿಗೆ 

ಮಗುವಿನ ಹೆಸರು :

ತಂದೆ ತಾಯಿ ಹೆಸರು :

ವಯಸ್ಸು :

ಕಡ್ಡಾಯವಾಗಿ ಹಾಕಲು ಮರೆಯಬೇಡಿ.

2. ಒಬ್ಬರು ಕೇವಲ ಒಂದು   ಫೋಟೋವನ್ನು  ಮಾತ್ರ  ಅಪ್ಲೋಡ್ ಮಾಡಬಹುದು ಹಾಗೂ ಒಂದು ಮಗು ಕೇವಲ ಒಂದು ವಿಭಾಗದಲ್ಲಿ ಮಾತ್ರ ಸ್ಪರ್ಧಿಸಬಹುದು

3.  ಫೋಟೋಗಳನ್ನು 14 -08 - 2022ನೇ  ಆದಿತ್ಯವಾರದಿಂದ 

ದಿನಾಂಕ  21- 09 - 2022 ನೇ ಆದಿತ್ಯವಾರ ರಾತ್ರಿ 12 ಗಂಟೆ ತನಕ ಫೋಟೋ ಅಪ್ಲೋಡ್ ಮಾಡಲು ಅವಕಾಶ ಇದೆ.

4.   21-08-2022ನೇ ಆದಿತ್ಯವಾರ ದ ತನಕ ಗ್ರೂಪಿನಲ್ಲಿ ಪೋಸ್ಟ್ ಆದ ಫೋಟೋಗಳಲ್ಲಿ  ತೀರ್ಪುಗಾರರು ಆಯ್ಕೆ ಮಾಡಿದ ಉತ್ತಮವಾದ ಫೋಟೋಗಳಿಗೆ  ಪ್ರಥಮ,  ದ್ವಿತೀಯ,  ತೃತೀಯ ಮತ್ತು 3 ಸಮಾಧಾನಕರ ಬಹುಮಾನಗಳನ್ನು ಮುದ್ದು ಕೃಷ್ಣ ಹಾಗೂ ಮುದ್ದು ರಾಧೆ  ವಿಭಾಗದಲ್ಲಿ ಪ್ರತ್ಯೇಕವಾಗಿ  ಘೋಷಣೆ ಮಾಡಲಾಗುವುದು...

5. ಮಗುವಿನ ತಂದೆ ಅಥವಾ ತಾಯಿ ಅಥವಾ ಮನೆಯವರು  ಕಡ್ಡಾಯವಾಗಿ ನಮ್ಮೂರು ಬಾರ್ಕೂರು  ಗ್ರೂಪಿನ ಸದಸ್ಯರಾಗಿರಬೇಕು ಹಾಗೂ ಈಗ  ಪ್ರಸ್ತುತ  ಯಾವುದೇ  ಊರಿನಲ್ಲಿ  ಇದ್ದರೂ  ಕೂಡ  ಈ  ಸ್ಪರ್ಧೆಯಲ್ಲಿ  ಭಾಗವಹಿಸಲು  ಅರ್ಹರು....

6.ಉತ್ತಮ ನೆರಳು ಬೆಳಕಿನ ಸಂಯೋಜನೆ,ವಸ್ತ್ರಾಲಂಕಾರ, ಮಕ್ಕಳ ಭಾವ ಭಂಗಿ, ವರ್ಣ ಸಂಯೋಜನೆ ಇರುವ ಛಾಯಾಚಿತ್ರಗಳಿಗೆ ಹೆಚ್ಚಿನ ಪ್ರಾಶಸ್ತ್ಯ

7. ಈ  ಸ್ಪರ್ಧೆಯಲ್ಲಿ ತೀರ್ಪುಗಾರರ ತೀರ್ಮಾನವೇ ಅಂತಿಮ ತೀರ್ಮಾನ...

ವಿವರಗಳಿಗೆ : ಆಲ್ವಿನ್ ಆಂದ್ರಾದೆ +919448252468

ಆನಂದ್ ಕುಮಾರ್ ಬಾರ್ಕೂರು +918150074485

ಗಣೇಶ್ ಶೆಟ್ಟಿ,  ಬಾರ್ಕೂರು +919845003741

ಇವರನ್ನು  ಸಂಪರ್ಕಿಸಿ.

Add comment