-Anand Kumar Barkur:
It is really heart warming to see the overwhelming response from our members and generous donors to our appeal for the project of providing Essential Supplies kits for middle class families suffering due to ongoing nationwaide lockdown.
We raised more than Rs 150000 within a day and we expect much more by the end of our deadline tomorrow.
We are proud of our members who are always ready to respond for any noble cause. We will do our best to reach out to real needy people utilizing every penny provided by you.
Our Facebook group is an example to show how such groups can respond positively in the time of such crisis and we are proud to be the part of this group. We thank all those who have co operated with us and look forward for your continued support.
ನಮ್ಮೂರು ಬಾರ್ಕುರು ಗ್ರೂಪಿನ ವತಿಯಿಂದ ಕರೋನಾ ಲಾಕ್ ಡೌನ್ ಸಂಕಷ್ಟದಲ್ಲಿರುವವರಿಗೆ ಸಹಾಯ ಹಸ್ತ ನೀಡೋಣ ಎಂದು ನಿರ್ಧರಿಸಿ ಹಾಕಿದ ಪೋಸ್ಟ್ ಗೆ ಸದಸ್ಯರ ಪ್ರತಿಕ್ರಿಯೆ ನೋಡಿ ನಿಜಕ್ಕೂ ಮನ ತುಂಬಿ ಬಂತು.
ಒಂದು ದಿನದಲ್ಲಿ ಸುಮಾರು 1,50,000/- ರೂಪಾಯಿಗೂ ಹೆಚ್ಚಿನ ಹಣ ಹರಿದುಬಂದಿದೆ.ನಾಳೆ ಸಂಜೆ ತನಕ ಇನ್ನಷ್ಟು ಹಣ ಬರಬಹುದು ಎನ್ನೋ ನಂಬಿಕೆ ಇದೆ.
ಕಷ್ಟದಲ್ಲಿ ಇರುವವರಿಗಾಗಿ ಸದಸ್ಯರು ಇಷ್ಟೊಂದು ಒಳ್ಳೇ ರೀತಿಯಲ್ಲಿ ಸ್ಪಂದಿಸುತ್ತಾರೆ ಅನ್ನೋದೇ ನಮ್ಮ ಗ್ರೂಪಿಗೆ ಅತ್ಯಂತ ಹೆಮ್ಮೆಯ ವಿಷಯ.
ನೀವು ಕೊಟ್ಟ ಒಂದೊಂದು ಪೈಸೆಯೂ ನಿಜವಾದ ಅಗತ್ಯ ಉಳ್ಳವರಿಗೆ ತಲುಪುವಂತೆ ಸದಸ್ಯರ ಸಹಕಾರದಿಂದ ಪ್ರಯತ್ನಿಸುತ್ತೇವೆ.
ಒಂದು ಫೇಸ್ಬುಕ್ ಗ್ರೂಪ್ ಯಾವ ರೀತಿಯಲ್ಲಿ ಸಮಾಜಕ್ಕೆ ಮಾದರಿ ಆಗಬಹುದು ಎನ್ನುವುದಕ್ಕೆ ನಮ್ಮ ಗ್ರೂಪ್ ಒಂದು ಮಾದರಿ ಹಾಗೂ ಈ ಗ್ರೂಪಿನ ಸದಸ್ಯರಾಗಿರುವುದು ನಮಗೆ ಹೆಮ್ಮೆ.
ಸಹಕರಿಸಿದ ಹಾಗೂ ಮುಂದೆ ಸಹಕರಿಸುವ ಎಲ್ಲರಿಗೂ ಧನ್ಯವಾದಗಳು.
Alwyn Andrade, Anand Kumar Barkur and Ganesh Shetty