logo

Oye Max Bandimatha bags BPL 2021

Pics: Anand kumar Barkur, Suresh Subhanu.Drone Pics: Sathya Acharya Moodukeri, Barkur

ಒಯಾ ಮ್ಯಾಕ್ಸ್  ಕ್ರಿಕೆಟರ್ಸ್ ಬಂಡೀಮಠ ತಂಡದ ಮಡಿಲಿಗೆ ಬಾರ್ಕೂರು ಪ್ರೀಮಿಯರ್ ಲೀಗ್ (BPL) 2021🏆

ಸ್ವಸ್ತಿಕ್ ಸ್ಪೋರ್ಟ್ಸ್ ಕ್ಲಬ್ ಮತ್ತು ಕಲ್ಚರಲ್ ಕ್ಲಬ್ ಬಾರಕೂರು ಇವರ ಜಂಟಿ ಆಶ್ರಯದಲ್ಲಿ, ಸ್ಟೇಮಿನಾ ಲೂಬ್ರಿಕೆಂಟ್ಸ್ ಇವರ ಸಹಯೋಗದಲ್ಲಿ ಬಾರಕೂರು ನ್ಯಾಶನಲ್ ಪದವಿಪೂರ್ವ ಕಾಲೇಜಿನ ದಿ. ಶ್ರೀ ಉಮಾಶಂಕರ್ ಶೆಟ್ಟಿ ಕ್ರೀಡಾಂಗಣದಲ್ಲಿ ಜರುಗಿದ 90 ಗಜಗಳ ಬಾರಕೂರು ಪ್ರೀಮಿಯರ್ ಲೀಗ್ (BPL -2021*)ಕ್ರಿಕೆಟ್ ಪಂದ್ಯಕೂಟದ ಮಂದ ಬೆಳಕಿನಿಂದ 2 ಓವರ್ ಗಳಿಗೆ ಸೀಮಿತ ಗೊಂಡ ಫೈನಲ್ ಪಂದ್ಯದಲ್ಲಿ ಶ್ರೀನಿವಾಸ್ ಬಂಡೀ ಮಠ ಮಾಲಕತ್ವದ ಒಯಾ ಮ್ಯಾಕ್ಸ್ ಬಂಡೀಮಠ ಕ್ರಿಕೆಟರ್ಸ್ ತಂಡವು ಸಂತೆಗುಡ್ಡೆ ಕ್ರಿಕೆಟರ್ಸ್ ತಂಡವನ್ನು ಸೋಲಿಸಿ ಬಾರ್ಕೂರು ಪ್ರೀಮಿಯರ್ ಲೀಗ್ (BPL) 2021 ಟ್ರೋಪಿ ಹಾಗೂ ನಗದು ಪ್ರಶಸ್ತಿ ಯನ್ನು ತನ್ನದಾಗಿಸಿಕೊಂಡಿತು.

ಅಭಿನಂದನೆಗಳು ವಿನ್ನರ್ಸ್ ಒಯಮ್ಯಾಕ್ಸ್ ಕ್ರಿಕೆಟರ್ಸ್ ಬಂಡೀಮಠ ಹಾಗೂ ರನ್ನರ್ಸ್ ಸಂತೆಗುಡ್ಡೆ ಕ್ರಿಕೆಟರ್ಸ್ ಬಾರ್ಕೂರು.

ಸಮಾರೋಪ ಸಮಾರಂಭದಲ್ಲಿ ಮುಖ್ಯ ಅತಿಥಿಗಳಾಗಿ ಬಾರಕೂರು ರಂಗನಕೆರೆ ಶೆಟ್ಟಿ ಗಾರ್ ಇಂಡಸ್ಟ್ರೀಸ್ ಮಾಲಕರಾದ ಶ್ರೀ ಶ್ರೀನಿವಾಸ್ ಶೆಟ್ಟಿಗಾರ್, ಬಿಲ್ಲಾಡಿ ಗ್ರಾಮ ಪಂಚಾಯತ್ ಅಧ್ಯಕ್ಷರಾದ ಶ್ರೀ ಪ್ರಥ್ವಿರಾಜ್ ಶೆಟ್ಟಿ ಬಿಲ್ಲಾಡಿ, ಶ್ರೀ ರಾಘವೇಂದ್ರ ಶೆಟ್ಟಿ  ಬೆಣ್ಣೆಕುದ್ರು(M.R.P.L )  ವೀನಸ್ ಅಪಾರ್ಟ್ ಮೆಂಟ್ ನ ಅತುಲ್ ಭಕ್ತ (ಕಾಲಿನ್ ಡಿಸೋಜಾ), ತುಳಸೀ ಇಂಡಸ್ಟ್ರೀಸ್ ರಂಗನಕೆರೆ ಇದರ ಮಾಲಕ ರಾದ ಶ್ರೀ ಸತೀಶ್ ಆಚಾರ್ಯ , ಸ್ವಸ್ಟಿಕ್ ಸ್ಪೋರ್ಟ್ಸ್ ಕ್ಲಬ್ ಇದರ ಅಧ್ಯಕ್ಷ ರಾದ ,ಶ್ರೀ ಸುರೇಶ್ ಎಂ., ಕಲ್ಚರಲ್ ಕ್ಲಬ್ ನ ಪ್ರಧಾನ ಸಂಘಟಕರಾದ ಶ್ರೀಎಡ್ವರ್ಡ್ ಪ್ರವೀಣ್ ಡಿಸೋಜಾ, ಉಪಸ್ಥಿತರಿದ್ದು ವಿಜೇತ ತಂಡ ಗಳಿಗೆ ಟ್ರೋಪಿ ಹಾಗೂ ನಗದು ಪ್ರಶಸ್ತಿ ನೀಡಿ ಅಭಿನಂದಿಸಿದರು..ಇದೇ ಸಂದರ್ಭದಲ್ಲಿ ಪಂದ್ಯಾಕೂಟದ ಮೇಲುಸ್ತುವಾರಿಯಾಗಿ ಅತ್ಯುತ್ತಮವಾಗಿ ಕಾರ್ಯ ನಿರ್ವಹಿಸಿದ ಶ್ರೀಚಂದ್ರ ರಂಗನಕೆರೆ ಅವರನ್ನು ಅಭಿನಂದಿಸಿ ಗೌರವಿಸಲಾಯಿತು.

ಪಂದ್ಯಾ ಕೂಟದ ಉದ್ದಕ್ಕೂ ಅತ್ಯುತ್ತಮ ಬ್ಯಾಟಿಂಗ್ ಹಾಗೂ ಬೌಲಿಂಗ್ ಪ್ರದರ್ಶನ ನೀಡಿದ ಸುಮಂತ್ ಕೂಡ್ಲಿ ಅವರು ಅಂತಿಮ ಪಂದ್ಯ ದ ಪಂದ್ಯ ಶ್ರೇಷ್ಠ ಪ್ರಶಸ್ತಿ ಪುರಸ್ಕೃತರಾದರು*

ಸಂತೆ ಗುಡ್ಡೆ ಕ್ರಿಕೆಟ್ ತಂಡದ ಸವ್ಯ ಸಾಚಿ ಆಟಗಾರ ಪ್ರಹ್ಲಾದ್ ಭಟ್ ಅವರು ಅತ್ಯುತ್ತಮ ದಾಂಡಿಗ ಪ್ರಶಸ್ತಿ ಪಡೆದರು.

ಪಂದ್ಯ ಕೂಟದ ಅತ್ಯುತ್ತಮ ಎಸೆತಗಾರ ಪ್ರಶಸ್ತಿ ಯನ್ನು ಸಂತೆಗುಡ್ಡೆ ಕ್ರಿಕೆಟ್ ತಂಡದ ವಿಘ್ನೇಶ್ ಪಡೆದುಕೊಂಡರೆ, ಸರಣಿ ಶ್ರೇಷ್ಟ ಪ್ರಶಸ್ತಿ ಯನ್ನು ಒಯಾಮ್ಯಾಕ್ಸ್  ಕ್ರಿಕೆಟ್ ತಂಡದ ಪ್ರದೀಪ್ ಶೆಟ್ಟಿ ಪಡೆದುಕೊಂಡರು.

ಪಂದ್ಯಾ ಕೂಟದಲ್ಲಿ  ಭಾಗವಹಿಸಿದ ಎಲ್ಲಾ 12 ಪ್ರಾಂಚೈಸಿ ತಂಡಗಳಿಗೂ,ಪಂದ್ಯಾ ಕೂಟವನ್ನು ಯಶಸ್ವಿಯಾಗಿ ಸಂಘಟಿಸಿದ ಸ್ವಸ್ತಿಕ್ ಸ್ಪೋರ್ಟ್ಸ್& ಕಲ್ಚರಲ್ ಕ್ಲಬ್ ಬಾರಕೂರು ಹಾಗೂ ಪ್ರತ್ಯಕ್ಷ ವಾಗಿ, ಪರೋಕ್ಷವಾಗಿ ಸಹಕಾರ ನೀಡಿದ ಸರ್ವರಿಗೂ ಹೃತ್ಪೂರ್ವಕ ಕೃತಜ್ಞತೆಗಳು.

Add comment