-Anand Kumar Barkur
ಸಂಕಸ್ಟಹರ ಚತುರ್ಥಿಯ 18ನೇ ವರ್ಷದ ವಾರ್ಷಿಕೋತ್ಸವ ಸಂಭ್ರಮದಲ್ಲಿರುವ ಬಾರಕೂರು ಹೊಸ್ಕೆರೆ ಶ್ರೀ ಮಹಾಗಣಪತಿ ದೇವಸ್ಥಾನ. ಕಣ್ಮನ ಸೆಳೆಯುವ ದೀಪಾಲಂಕಾರ
ಶ್ರೀ ಪ್ರಶಾಂತ್ ಪೂಜಾರಿ (ಶ್ರೀ ಮಹಾಗಣಪತಿ ಸೌಂಡ್ಸ್& ಲೈಟಿಂಗ್ಸ್ ಬಾರಕೂರು)
ಸಾಂಸ್ಕ್ರತಿಕ ಕಾರ್ಯಕ್ರಮಗಳು:
ಸಂಜೆ 6ರಿಂದ ಸಂತೆಗುಡ್ಡೆ ಅಂಗನವಾಡಿ ಪುಟಾಣಿಗಳಿಂದ ಕಾರ್ಯಕ್ರಮ ವೈವಿಧ್ಯ..ಹಾಗೂ ಸ್ಥಳೀಯ ವಿದ್ಯಾರ್ಥಿಗಳಿಂದ ನ್ರತ್ಯ ಕಾರ್ಯಕ್ರಮ.
ಸಂಜೆ 7.30ಕ್ಕೆ ಅಭಿನಂದನಾ ಕಾರ್ಯಕ್ರಮ
ಬಾರಕೂರು ದಿನೇಶ್ ನಾಯಕ್ (ಪ್ರೋಪ್ರೈಟರ್ ಶ್ರೀ ಸಾಯಿ ಫ್ಯಾಬ್ ಕನ್ಸ್ಟ್ರಕ್ಷನ್&ಇಂಡಸ್ಟ್ರೀಸ್ ಪ್ರೈವೇಟ್ ಲಿಮಿಟೆಡ್ ಜಯನಗರ ಬೆಂಗಳೂರು)
ರಾತ್ರಿ 8 ರಿಂದ
ದಿ. ಅಲೆವೂರು ಶೇಖರ ಪೂಜಾರಿ ಇವರ ಸವಿ ನೆನಪಿನೊಂದಿಗೆ ಅಭಿನಯ ಕಲಾವಿದರು ಉಡುಪಿ ಅಭಿನಯಿಸುವ ,
ಅಭಿನಯ ರತ್ನ, ತುಳುನಾಡ ರತ್ನ ಶ್ರೀ ದಿನೇಶ್ ಅತ್ತಾವರ್ ನಿರ್ದೇಶನದ ಹಾಸ್ಯಮಯ ಕನ್ನಡ ನಾಟಕ
**ಈಗ ಗೊತ್ತಾ ಗಲ್ಲ **
ಸರ್ವ ಸದಸ್ಯರು,
ಶ್ರೀ ಮಹಾಗಣಪತಿ ಸೇವಾ ಸಮಿತಿ ಹೊಸ್ಕೆರೆ ಬಾರಕೂರು