logo

Deepavali by Rotary Club Barkur

News n Pics Anand Kumar Barkur

Deepavali by Rotary Club Barkur

ಅಭೂತಪೂರ್ವವಾಗಿ, ಬಾರಕೂರು ರೋಟರಿಯ ಇತಿಹಾಸದಲ್ಲಿಯೇ ಮೊದಲಬಾರಿ ನಡೆದ "ದೀಪಾವಳಿ ಸ್ನೇಹಮಿಲನ" ಅತ್ಯಂತ ಯಶಸ್ವಿಯಾಗಿ ಸಂಪನ್ನಗೊಂಡಿದ್ದು,10 ಮಂದಿ ರೋಟರಿ ಮಿತ್ರರು ಕಾರಣಾಂತರದಿಂದ ಈ ಸಂಭ್ರಮದಿಂದ ವಂಚಿತರಾದರು. ಉತ್ತಮವಾದ ಮನೋರಂಜನಾ ಆಟಗಳು, ಪಟಾಕಿ ಇತ್ಯಾದಿ ಸುಡುಮದ್ದು, ರುಚಿಯಾದ ಊಟ ಹೀಗೆ ಎಲ್ಲವೂ ಅಚ್ಚುಕಟ್ಟಾಗಿ ವ್ಯವಸ್ಥೆ ಮಾಡಿದ ಸತೀಶ್ ಅಮೀನ್,ಸುದರ್ಶನ್ ಉಡುಪ,ಶಾಸ್ತ್ರಿ,ರಾಜು ಪೂಜಾರಿ, ಹರ್ಷ, ದೀಕ್ಷಾ, ಶಿವರಾಮ ಅಮೀನ್.....ಇವರೆಲ್ಲರಿಗೂ & ಸಕುಟುಂಬಿಕರಾಗಿ ಭಾಗವಹಿಸಿದ ಎಲ್ಲಾ 23 ಸದಸ್ಯರಿಗೂ   ಅಧ್ಯಕ್ಷರಾದ ಬಾರಕೂರು ರೋಟರಿಯ ಭೀಷ್ಮ ರೋ.ಸುಧಾಕರ ರಾಯರ ಪರವಾಗಿ ಅನಂತಾನಂತ ಧನ್ಯವಾದಗಳು.


Leave Your Comment