logo

Invitation for Barkur Habba

Anand Kumar Barkur

Read an exclusive article by P.Archibald Furtado, about Barkur Habba in About Barkur Section

Check out our  Photo Feature on Shri Panchalingeshwara Temple

The most sought  after festivals of Barkur, a place known for its 365 Temples, Barkur Habba as its widely known,  Rathothsava of Shri Panchalingeshwara Temple is scheduled on 1st April, this year and the Temple Committee has extended its warm welcome to the devotees in and around Barkur.

ತುಳುನಾಡ ರಾಜಧಾನಿ,ದೇವಾಲಯಗಳ ತವರೂರು, ತುಳುನಾಡ ಹಂಪೆ ಎಂದೇ ಪ್ರಸಿದ್ದಿ ಪಡೆದ ಪುರಾಣ ಪ್ರಸಿದ್ಧ ಬಾರಕೂರು ಮಹತೋಭಾರ ಕೋಟೆಕೇರಿ ಶ್ರೀ ಪಂಚಲಿಂಗೇಶ್ವರ ದೇವಸ್ಥಾನದ ಬ್ರಹ್ಮ ರಥೋತ್ಸವದ ಆಮಂತ್ರಣ ಪತ್ರಿಕೆ.

ಬ್ರಹ್ಮ ರಥೋತ್ಸವ :1-04-2020

ಬನ್ನಿ ಐಕ್ಯತೆ, ಏಕತೆ, ಸಾಮರಸ್ಯ ಸಾರುವ ಬಾರಕೂರು ರಥೋತ್ಸವದಲ್ಲಿ ಭಾಗಿಯಾಗಿ ಪುನೀತರಾಗಿ..

ದಿನಾಂಕ 26-03-2020 ಬುಧವಾರದಂದು ಧ್ವಜಾರೋಹಣ ದೊಂದಿಗೆ (ಗರ್ನ ಕಟ್ಟುವುದು)ಉತ್ಸವಕ್ಕೆ ಚಾಲನೆ ನೀಡಲಾಗುವುದು..

ದಿನಾಂಕ 26-03-2020 ರಂದು ಶ್ರೀ ಪಂಚಲಿಂಗೇಶ್ವರ ದೇವರ ಉತ್ಸವ ಮೂರ್ತಿಯನ್ನು ಮೂಡುಕೇರಿ ಶ್ರೀ ಸೋಮೇಶ್ವರ ದೇವಸ್ಥಾನದಿಂದ ತರಲಾಗುವುದು ..ದಿನಾಂಕ 31-03-2020 ರ ತನಕ ವಿವಿಧ ಕಡೆಗಳಲ್ಲಿ ಉತ್ಸವ ಮೂರ್ತಿಯ    ನಗರೋತ್ಸವ, ಬಲಿ ಸೇವೆ ನೆರವೇರಲಿದೆ.

ದಿನಾಂಕ 3-03-2020 ರಂದು ಬೆಳಗ್ಗಿನ ಜಾವ ಚೂರ್ಣೋತ್ಸವ,ಓಕುಳಿ ಸೇವೆ,ಚೌಳಿಕೆರೆ ಶ್ರೀ ಮಹಾಲಿಂಗೇಶ್ವರ ದೇವಸ್ಥಾನದಲ್ಲಿ ಶ್ರೀ ದೇವರಿಗೆ ಅವಭ್ರತ ಸ್ನಾನ ನಡೆಯಲಿದೆ.

ಸಾಂಸ್ಕೃತಿಕ ಕಾರ್ಯಕ್ರಮದ ಅಂಗವಾಗಿ ದಿನಾಂಕ 2-04-2020  ಗುರುವಾರ ದಂದು ಸಂಜೆ 7 ರಿಂದ  ಸುಪ್ರಸಿದ್ದ ಕಲಾವಿದರ ಕೂಡುವಿಕೆಯಿಂದ *ರಾಜ ರುದ್ರಕೋಪ ಎಂಬ ಪೌರಾಣಿಕ ಪ್ರಸಂಗ ಶ್ರೀ ಪಂಚಲಿಂಗೇಶ್ವರ ದೇವಸ್ಥಾನದ ಮುಂಭಾಗದಲ್ಲಿ ಭವ್ಯ ರಂಗ ವೇದಿಕೆಯಲ್ಲಿ ಜರುಗಲಿದೆ.

ಅಥಿತಿ ಕಲಾವಿದರಾಗಿವ ಶ್ರೀಉದಯ ಹೆಗಡೆ ಕಡಬಾಳ,ಖ್ಯಾತ ಕಿರುತೆರೆ ಕಲಾವಿದೆ ನಾಗಶ್ರೀ ಜಿ.ಎಸ್.,ಶ್ರೀ ನಾಗೇಂದ್ರ ಉಪ್ಪುಂದ, ಶ್ರೀ ಜಯರಾಮ ಶೆಟ್ಟಿ ಹಳ್ಳಾ ಡಿ ,ದಿನಕರ ನಡೂರು,ಹಾಗೂ ಇನ್ನಿತರ ಪ್ರಸಿದ್ಧ ಕಲಾವಿದರು ಭಾಗವಹಿಸಲಿದ್ದಾರೆ.

ಭಾಗವತರು: ಕೊಳಗಿ ಕೇಶವ ಹೆಗಡೆ, ಪಲ್ಲವ ಗಾಣಿಗ ಹೆರಂಜಾಲು.

ಮದ್ದಳೆ:ಶ್ರೀ ಎನ್.ಜಿ.ಹೆಗಡೆ ಯಲ್ಲಾಪುರ

ಚಂಡೆ:ಶ್ರೀ ಶ್ರೀನಿವಾಸ ಪ್ರಭು..

ಈ ಎಲ್ಲಾ ಧಾರ್ಮಿಕ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮ ಗಳಲ್ಲಿ ಭಗವತ್ ಭಕ್ತರು ಹೆಚ್ಚಿನ ಸಂಖ್ಯೆ ಯಲ್ಲಿ ಭಾಗವಹಿಸಿ ತನು, ಮನ,ಧನ ಸಹಾಯದಿಂದ ಸಹಕರಿಸಿ ಶ್ರೀ ಪಂಚಲಿಂಗೇಶ್ವರ ದೇವರ ಕೃಪೆಗೆ ಪಾತ್ರ ರಾಗ ಬೇಕಾಗಿ ವಿನಂತಿಸುವ.

ಆಡಳಿತ ಮಂಡಳಿ.

ಶ್ರೀ ಪಂಚಲಿಂಗೇಶ್ವರ ದೇವಸ್ಥಾನ ಕೋಟೆಕೇರಿ ಬಾರಕೂರು.

ಆನ್ ಲೈನ್ ಮೂಲಕ ಹಣ ಕಳುಹಿಸುವವರು 

ಸಿಂಡಿಕೇಟ್ ಬ್ಯಾಂಕ್  ಬಾರಕೂರು ಶಾಖೆ.

IFSC code No: SYNB 0000118

A/c no: 01182200006385  ಕ್ಕೆ ಜಮಾ ಮಾಡಿ, ತಮ್ಮ ವಿಳಾಸವನ್ನು ಪತ್ರ ಯಾ ಫೋನ್ ಮೂಲಕ ತಿಳಿಸಬೇಕಾಗಿ ವಿನಂತಿ.

ಸಂಪರ್ಕ ಸಂಖ್ಯೆ: 9880075524

Read an exclusive article by P.Archibald Furtado, about Barkur Habba in About Barkur Section

Check out our  Photo Feature on Shri Panchalingeshwara Temple

Leave Your Comment