logo

ಬಾರಕೂರಿನಲ್ಲಿ ನವರಾತ್ರಿ ಮತ್ತು ವಿಜಯ ದಶಮಿ

News n Pics Anand Kumar Barkur

ಬಾರಕೂರು ಧರ್ಮಶಾಲೆ ಶ್ರೀ ಮಾಸ್ತಿ ಅಮ್ಮನವರ ದೇವಸ್ಥಾನದಾಲ್ಲಿ ದಿನಾಂಕ 29-09-19 ರಿಂದ 7-09-19 ರ ತನಕ ನವರಾತ್ರಿ ಪೂಜೆ ಹಾಗೂ ದಿನಾಂಕ 8-08-19 ರಂದು ವಿಜಯ ದಶಮಿ ಪೂಜೆ ನೆರವೇರಿತು.

ಪ್ರತೀ ದಿನ ಶ್ರೀ ದೇವರಿಗೆ ಅರ್ಚಕರಾದ ಶ್ರೀ ಅನಂತ ಪದ್ಮನಾಭ ಭಟ್ ಅವರು  ವಿಶೇಷ ಹೂವಿನ ಅಲಂಕಾರ ಮಾಡಿ ಹೂವಿನ ಪೂಜೆ ನೆರವೇರಿಸಿದರು.

ಪ್ರತೀ ದಿನ ಸಂಜೆ 6 ರಿಂದ ಶ್ರೀ ಮಾಸ್ತಿ ದುರ್ಗಾ ಚಿಣ್ಣರ ಬಳಗದಿಂದ ಭಜನಾ ಸೇವೆ ಜರುಗಿತು.

ದಿನಾಂಕ 7-10 -10 ಸೋಮವಾರದಂದು ದೇವಸ್ಥಾನದಲ್ಲಿ ಶ್ರೀ ಮಾಸ್ತಿ ದುರ್ಗಾ ಚಿಣ್ಣರ ಬಳಗದ 7 ಮತ್ತು 10ನೇ ತರಗತಿ ಪಾಸಾದ ವಿದ್ಯಾರ್ಥಿಗಳಿಗೆ ದಿ.ಲಕ್ಷ್ಮೀ ನಾರಾಯಣಯ್ಯ ಸ್ಮಾರಕ ಧತ್ತಿನಿಧಿ ವಿತರಣೆ ಹಾಗೂ ಪ್ರತಿಭಾ ಪುರಸ್ಕಾರ ಜರುಗಿತು.

ಮುಖ್ಯ ಅತಿಥಿಗಳಾಗಿ ಶ್ರೀ ಸೋಮೇಶ್ವರ ರಾವ್ (ನಿವೃತ್ತ ಬ್ಯಾಂಕ್ ಅಧಿಕಾರಿಗಳು)ಹಾಗೂ ಶ್ರೀಮತಿ ಗೌರಿ ಎಸ್.ರಾವ್ (ಮುಖ್ಯೋಪಾದ್ಯಾಯರು ಹೇರಾಡಿ ಶಾಲೆ )ಉಪಸ್ಥಿತರಿದ್ದರು...

ಬಾರಕೂರು ಧರ್ಮಶಾಲೆ ಶ್ರೀ ಮಾಸ್ತಿ ಅಮ್ಮನವರ ದೇವಸ್ಥಾನದಲ್ಲಿ ದಿನಾಂಕ 29-09-19 ರಿಂದ 7-09-19 ರ ತನಕ ನವರಾತ್ರಿ ಪೂಜೆ ಹಾಗೂ ದಿನಾಂಕ 8-08-19 ರಂದು ವಿಜಯ ದಶಮಿ ಪೂಜೆ ನೆರವೇರಿತು.

ಪ್ರತೀ ದಿನ ಶ್ರೀ ದೇವರಿಗೆ ಅರ್ಚಕರಾದ ಶ್ರೀ ಅನಂತ ಪದ್ಮನಾಭ ಭಟ್ ಅವರು  ವಿಶೇಷ ಹೂವಿನ ಅಲಂಕಾರ ಮಾಡಿ ಹೂವಿನ ಪೂಜೆ ನೆರವೇರಿಸಿದರು.

ಪ್ರತೀ ದಿನ ಸಂಜೆ 6 ರಿಂದ ಶ್ರೀ ಮಾಸ್ತಿ ದುರ್ಗಾ ಚಿಣ್ಣರ ಬಳಗದಿಂದ ಭಜನಾ ಸೇವೆ ಜರುಗಿತು.

ದಿನಾಂಕ 7-10 -10 ಸೋಮವಾರದಂದು ದೇವಸ್ಥಾನದಲ್ಲಿ ಶ್ರೀ ಮಾಸ್ತಿ ದುರ್ಗಾ ಚಿಣ್ಣರ ಬಳಗದ 7 ಮತ್ತು 10ನೇ ತರಗತಿ ಪಾಸಾದ ವಿದ್ಯಾರ್ಥಿಗಳಿಗೆ ದಿ.ಲಕ್ಷ್ಮೀ ನಾರಾಯಣಯ್ಯ ಸ್ಮಾರಕ ಧತ್ತಿನಿಧಿ ವಿತರಣೆ ಹಾಗೂ ಪ್ರತಿಭಾ ಪುರಸ್ಕಾರ ಜರುಗಿತು.

ಮುಖ್ಯ ಅತಿಥಿಗಳಾಗಿ ಶ್ರೀ ಸೋಮೇಶ್ವರ ರಾವ್ (ನಿವೃತ್ತ ಬ್ಯಾಂಕ್ ಅಧಿಕಾರಿಗಳು)ಹಾಗೂ ಶ್ರೀಮತಿ ಗೌರಿ ಎಸ್.ರಾವ್ (ಮುಖ್ಯೋಪಾದ್ಯಾಯರು ಹೇರಾಡಿ ಶಾಲೆ )ಉಪಸ್ಥಿತರಿದ್ದರು...

Leave Your Comment