logo

Short poems contest on the occasion of Vishwa Kundapra Kannada Day

-Anand Kumar Barkur


ಇದೇ ಬರುವ ಜುಲೈ 20 ಸೋಮವಾರದ ಆಟಿ ಅಮವಾಸ್ಯೆಯಂದು ಜರಗುವ ವಿಶ್ವ ಕುಂದಾಪ್ರ ಕನ್ನಡ ದಿನಾಚರಣೆಯ ಅಂಗವಾಗಿ ನಮ್ಮೂರು ಬಾರ್ಕೂರು ಸದಸ್ಯರಿಗೆ ಕುಂದಾಪ್ರ ಕನ್ನಡದಲ್ಲಿ ಹನಿಗವನ ಸ್ಪರ್ಧೆ ಏರ್ಪಡಿಸಲಾಗಿದೆ..

ಹನಿಗವನಗಳು ಕಡ್ಡಾಯವಾಗಿ ಕುಂದಾಪ್ರ ಕನ್ನಡದಲ್ಲಿಬೇಕು..ಆಯ್ದ 3 ಹನಿಗವನ ಗಳಿಗೆ ವಿಶೇಷ ಬಹುಮಾನ ವನ್ನು ಜುಲೈ 20 ರಂದು ಜರಗುವ ವಿಶ್ವ ಕುಂದಾಪ್ರ ಕನ್ನಡ ದಿನಾಚರಣೆ ಸಂದರ್ಭದಲ್ಲಿ ನೀಡಲಾಗುವುದು..

ಬಹುಮಾನದ  ಪ್ರಾಯೋಜಕರು: ಸ್ವದೇಶಿ ಆಯುರ್ವೇದ ಬಾರಕೂರು(ಪ್ರೊ:ಶ್ರೀ ಬಿ.ಗಣೇಶ್ ಶೆಟ್ಟಿ ಬಾರಕೂರು)

ಹನಿಗವನಗಳನ್ನು ಈ ಕೆಳಗಿನ ನಂಬರ್ ಗೆ ವಾಟ್ಸಾಪ್ ಮಾಡಿ

ಸಂಪರ್ಕ ಸಂಖ್ಯೆ: 9845894461

ಹನಿಗವನಗಳು ನಮಗೆ ತಲುಪ ಬೇಕಾದ ಕೊನೆಯ ದಿನಾಂಕ ಜುಲೈ 15

ಹ್ವಾಯ್ ಇಲ್ ಕೇಣಿ 😁😁

ಬಂತಲಾ ವಿಶ್ವ ಕುಂದಾಪ್ರ ಕನ್ನಡ ದಿನ ಇದೇ 20 ಜುಲೈ 2020 ಆಟಿ ಆಮಾಸಿ ದಿವಸ💐

ಅದ್ಕೆ ಒಂದ್ ಕೆಲ್ಸ ಮಾಡ್ವಾ ನಾವೆಲ್ಲ

#ಕುಂದಾಪ್ರಕನ್ನಡ ಅಂದಳಿ ಹ್ಯಾಷ್ ಟ್ಯಾಗ್ ಹಾಕಿ ಸಣ್ಣ ಸಣ್ಣ ಖುಷಿಯನ್ನೂ ಹಂಚ್ಕಂಬ. ಹಿಲಾಲ್ ಇರ್ಲಿ, ಹಂಗಣಿ ಮಂಗಣಿ ಇರ್ಲಿ, ಏನೇ ಕೈಕೋಚ್ ಇದ್ರೂ ಇರ್ಲಿ.. ನೀವ್ ಬರಿನಿ. ಇಂದಿಂದೇ ಶುರು ಮಾಡಿ. ನಮ್ ಕುಂದಾಪ್ರ ಕನ್ನಡದ್ ಅಬ್ರತಾಳ ಕೇಂಡ್ ಕೊರೋನವೂ ಕುಟ್ಟಿ ಕೀಸ್ಕ್ ಏನ್ ಅಂತ್ರಿ?

Leave Your Comment