logo

ಅಗಲು ಸೇವೆ at Hosala Garadi

ಬಾರಕೂರು ಹೊಸಾಳ ಶ್ರೀ ಬ್ರಹ್ಮ ಬೈದರ್ಕಳ ಗರಡಿಯ ಜೀರ್ಣೋದ್ಧಾರದ ಪೂರ್ವ ಬಾವಿ ಅಂಗವಾಗಿ 11/09/2019ರ ರಾತ್ರಿ 7.30 ರಿಂದ ಶ್ರೀ ಬ್ರಹ್ಮ ಬಂಟ, ಶಿವರಾಯ, ಪರಿವಾರ ದೈವಗಳಿಗೆ ಅಗಲು ಸೇವೆ ಜರಗಲಿರುವುದು..

ಭಕ್ತಾಭಿಮಾನಿಗಳಿಗೆ ಆದರದ ಸ್ವಾಗತ ಬಯಸುವ,

ಆಡಳಿತ ಮಂಡಳಿ: ಶ್ರೀ ಬ್ರಹ್ಮ ಬೈದರ್ಕಳ ಗರಡಿ ಹೊಸಾಳ ಬಾರಕೂರು


Leave Your Comment