logo

Nadumane Kambala at Barkur

-Anand Kumar Barkur

The historical Barkur Nadumane Kambala was held with Barkur Shantharam Shetty at the helm of the affairs. Adoptation of sensors for accurate results without any controversies was the speciality of this year's event.

B. Shantharam Shetty and Devdas Hoskere were the judges and Abhijith Pandeshwar was the commentator. Achievers in different fields were facilitated at this occassion. Ashok Shetty conducted the proceedings.



ಬಾರ್ಕೂರು ನಡುಮನೆ ಕಂಬಳ (2022)ಪಲಿತಾಂಶ

 1)ಹಗ್ಗ ಕಿರಿಯ( ಸಬ್ ಜ್ಯುನಿಯರ್ )

ಪ್ರಥಮ : ಸುಬ್ರಾಯ ನಾಯ್ಕ ಮುದ್ದೂರು ಅಂಕ್ರಾಲು(ಸಮಯ :12.68)

ಓಡಿಸಿದವರು :ಶ್ರೀಕಾಂತ ನಾಯ್ಕ 


ದ್ವಿತೀಯ : ಪೇತ್ರಿ ಕನ್ನಾರು ಕೊಡ್ರಿ ಹೊಸ ಗರದ ಮನೆ ದಿವಂಗತ ಸುಕುಡು ನಾಯ್ಕ(ಸಮಯ :13.33)

ಓಡಿಸಿದವರು : ಪ್ರದೀಪ ನಾಯ್ಕ


ತೃತೀಯ : ತಿಮ್ಮಪ್ಪ ಶೆಟ್ಟಿ ಹಂದಾಡಿ ಮರ್ಬಿನ ಮನೆ (ಸಮಯ :13.33)

 (ಓಡಿಸಿದವರು ಸುಕೇಶ ಸಿನಪುರ )


2)ಹಗ್ಗ ಕಿರಿಯ ವಿಭಾಗ (Junior )

ಪ್ರಥಮ : ಸಮೃದ್ಧಿ ಪ್ರಸಿದ್ದಿ ದುರ್ಗಾ ಫ್ರೆಂಡ್ಸ್ ಬೈಂದೂರು (ಸಮಯ :12.68)

 (ಓಡಿಸಿದವರು ಶ್ರೀಕಾಂತ್ )


ದ್ವಿತೀಯ : ಕೆಂಜೂರು ಶಾಂತಿ ಕೆರೆ ಶ್ರೀನಿವಾಸ ನಾಯ್ಕ (ಸಮಯ :12.88)

 (ಓಡಿಸಿದವರು ಪ್ರದೀಪ್ ನಾಯ್ಕ )


ತೃತೀಯ : ಕೃಷ್ಣ ಗೌಡ ಗೋಳಿಹೊಳೆ ಅರಶಿರೂರು (ಸಮಯ :12.94)

 (ಓಡಿಸಿದವರು ರಾಘವೇಂದ್ರ )


 3)ಹಗ್ಗ ಹಿರಿಯ ವಿಭಾಗ :

ಪ್ರಥಮ :ಅನೀಷಾ ದಿಶಾದೇವಾಡಿಗ (ಸಮಯ :12.43)

 (ಓಡಿಸಿದವರು ರಾಘವೇಂದ್ರ ದೇವಾಡಿಗ )


ದ್ವಿತೀಯ : ವಸಂತ ಕುಮಾರ್ ಶೆಟ್ಟಿ ಕೋಟ ಹಂಚಿಕೆರೆ (12.63)

( ಓಡಿಸಿದವರು ಸುರೇಶ್ ನಾಯ್ಕ )


ತೃತೀಯ : ವರಶ್ರೀ,ವರುಣ್ ವಾದಿರಾಜ,ಹಾಲಾಡಿ (ಸಮಯ :12.90)

 (ಓಡಿಸಿದವರು ಗಣೇಶ್ )


4) ಹಲಗೆ ವಿಭಾಗ

 ಪ್ರಥಮ: ಪೂರ್ವಿಕ ಪ್ರತೀಕಾ ಬೀದಿ ಕೆರೆ ಅರೆಶಿರೂರು (ಸಮಯ :12.23)


ದ್ವಿತೀಯ : ಆತ್ಮಜ್ ನೀರಜ್ ಬಾರ್ಕೂರು (ಸಮಯ :12.26)

( ಓಡಿಸಿದವರು ಗೋಪಾಲ ನಾಯ್ಕ )


ತೃತೀಯ :ತೆಕ್ಕಟ್ಟೆ ಮೇಲ್ಗುಡೆ ಮನೆ ದಿವಂಗತ ಆನಂದ ದೇವಾಡಿಗ (ಸಮಯ :12.38)ಓಡಿಸಿದವರು* ಮಹೇಶ್ )

Add comment