logo

Results of Muddu Radhe and Muddu Krishna contest by Nammuru Barkuru

The results of the much awaited and participated online Photo Contest Muddu  Radhe and Muddu  Krishna organized by Nammuru Barkuru  Facebook groups are announced by the organisers. 

ಮಕ್ಕಳ ಫೋಟೋಗಳಿಗೆ ತೀರ್ಪು ನೀಡುವುದು ಅತ್ಯಂತ ತ್ರಾಸದಾಯಕ ಹಾಗೂ ಸವಾಲಿನ ಕೆಲಸ...

ಎಲ್ಲಾ ಮಕ್ಕಳು  ಚಂದವೇ...

ಇದು ಮಕ್ಕಳ  ಫೋಟೋಗಳ  ನಡುವೆ ಸ್ಪರ್ಧೆಯೇ ಹೊರತು  ಮಕ್ಕಳ ಸೌಂದರ್ಯ ಸ್ಪರ್ಧೆ ಖಂಡಿತ ಅಲ್ಲಾ...

ಫೋಟೋ ತೆಗೆಯುವ ಕ್ಷಣದಲ್ಲಿ ಮಕ್ಕಳು ಹೇಗೆ ಪೋಸ್ ಕೊಡುತ್ತಾರೆ ಅಲ್ಲಿನ ಪರಿಸರ  ಇತ್ಯಾದಿ ಹೊಂದಿಕೊಂಡು ಒಂದು ಫೋಟೋ ಬರುತ್ತದೆ...

ಒಮ್ಮೆ ಚಂದದ  ಫೋಟೋ ಬಂದರೇ ಇನ್ನೊಮ್ಮೆ ಸರಿಯಾಗಿರುವುದಿಲ್ಲ.

ಹಾಗೇ ಒಬ್ಬೊಬ್ಬರಿಗೆ ಒಂದೊಂದು ಫೋಟೋ, ಒಂದೊಂದು ಭಾವ ಭಂಗಿ ಇಷ್ಟ ಆಗುತ್ತದೆ...

ಇದರಿಂದಾಗಿ ಈ ಸ್ಪರ್ಧೆಯ ತೀರ್ಪು ನೀಡುವುದು ನಿಜಕ್ಕೂ ಸವಾಲಿನ  ಕೆಲಸ..

ನಮ್ಮ ಈ ಸ್ಪರ್ಧೆಯಲ್ಲಿ ಬಹಳಷ್ಟು ಪೈಪೋಟಿ ಇದ್ದು ಒಂದಕ್ಕಿಂತ ಒಂದು ಫೋಟೋ ಸುಂದರವಾಗಿತ್ತು...

ಬಹುಮಾನಗಳೆಲ್ಲ ಅರ್ಧ ಅಂಕಗಳ ಅಂತರದಲ್ಲಿ ನಿರ್ಧಾರಗೊಂಡಿವೆ...

ಎಲ್ಲಾ ಫೋಟೋಗಳನ್ನು ಬಹಳ ತಾಳ್ಮೆಯಿಂದ ಪರೀಕ್ಷಿಸಿ ಬಹಳ ಉತ್ತಮವಾದ ತೀರ್ಪು ನೀಡಿದ  ಎಲ್ಲಾ ತೀರ್ಪುಗಾರರಿಗೂ  ನಮ್ಮೂರು ಬಾರ್ಕುರು ಗ್ರೂಪಿನ ಪರವಾಗಿ  ಹಾರ್ಧಿಕ ಧನ್ಯವಾದಗಳು.... 

Click here to read about contest announcement and information

Add comment