logo

165th Birthday of Shri Narayana Guru Swami

ಬಾರಕೂರು ಬಿಲ್ಲವ ಸೇವಾ ಸಂಘ (ರಿ)ಶಿವಗಿರಿ ಕ್ಷೇತ್ರ ಬಾರಕೂರು..

ಬ್ರಹ್ಮಶ್ರೀ ಶ್ರೀ ನಾರಾಯಣ ಗುರು ಸ್ವಾಮಿಗಳ 165 ನೇ ಜನ್ಮ ದಿನಾಚರಣೆ ಹಾಗೂ ಅಭಿನಂದನಾ ಸಮಾರಂಭ


ದಿನಾಂಕ 20-10-19 ಭಾನುವಾರ.

ಆಶೀರ್ವಚನ: ಪರಮಪೂಜ್ಯ ಶ್ರೀ ವಿಖ್ಯಾತಾನಂದ ಸ್ವಾಮೀಜಿ (ಶ್ರೀ ಗುರು ಕೃಪಾ ಸೇವಾಶ್ರಮ ಬಲ್ಯೊಟ್ಟು  ಹೊಸ್ಮಾರು,ಕಾರ್ಕಳ )

ದೀಪ ಪ್ರಜ್ವಲನ: ಶ್ರೀ ಕೋಟ ಶ್ರೀನಿವಾಸ ಪೂಜಾರಿ (ಮಾನ್ಯ ಮುಜರಾಯಿ ,ಬಂದರು ಮತ್ತು ಮೀನುಗಾರಿಕೆ ಸಚಿವರು ಕರ್ನಾಟಕ ಸರ್ಕಾರ)

ಅತಿಥಿ ಸಂದೇಶ : ಶ್ರೀ ವಿನಯ್ ಕುಮಾರ್ ಸೊರಕೆ (ಮಾಜಿ ಸಚಿವರು)

ಅಭಿನಂದನೆ: "ಡಾ: ರಾಜಶೇಖರ್ ಕೋಟ್ಯಾನ್ (ಅಧ್ಯಕ್ಷರು ರಾಷ್ಟ್ರೀಯ ಬಿಲ್ಲವ ಮಹಾ ಮಂಡಳಿ (ರಿ) ಮೂಲ್ಕಿ)

ಶ್ರೀ ಬಿ.ಎನ್.ಶಂಕರ ಪೂಜಾರಿ (ಅಧ್ಯಕ್ಷರು ಶ್ರೀ ವಿಶ್ವನಾಥ ಕ್ಷೇತ್ರಾಡಳಿತ ಮಂಡಳಿ ಕಟಪಾಡಿ)

ಶ್ರೀಮತಿ ನೀತಾ ಗುರುರಾಜ್ ಪೂಜಾರಿ (ಅಧ್ಯಕ್ಷರು ಉಡುಪಿ ತಾಲೂಕ್ ಪಂಚಾಯತ್)

ಶ್ರೀ ಕೆ.ಕೊರಗ ಪೂಜಾರಿ (ನಿರ್ದೇಶಕರು ಉಡುಪಿ ಜಿಲ್ಲಾ ಸಹಕಾರಿ ಯೂನಿಯನ್)

ಅಧ್ಯಕ್ಷತೆ: ಶ್ರೀ ಕುಷ್ಟು ಪೂಜಾರಿ (ಅಧ್ಯಕ್ಷರು ಬಾರಕೂರು ಬಿಲ್ಲವ ಸೇವಾ ಸಂಘ (ರಿ)

ಗೌರವ ಉಪಸ್ಥಿತಿ : ಶ್ರೀ ಗೋಪಾಲ ಪೂಜಾರಿ (ಗೌರವಾಧ್ಯಕ್ಷರು ಬಾರಕೂರು ಬಿಲ್ಲವ ಸೇವಾ ಸಂಘ (ರಿ)

ಸೋಮಪ್ಪ ಎ.ಸನಿಲ್ ಹಾಲೆಕೋಡಿ

ಶ್ರೀ ಬಿ.ಎಂ.ಕೃಷ್ಣ ಪೂಜಾರಿ (ಅಧ್ಯಕ್ಷರು ಶ್ರೀ ಬ್ರಹ್ಮ ಬೈದರ್ಕಳ ಗರಡಿ ಜೀರ್ಣೋದ್ಧಾರ ಸಮಿತಿ ಹೊಸಾಳ ಬಾರಕೂರು.)

ಶ್ರೀ ಗಣೇಶ್ ಪೂಜಾರಿ ಮೂಡುಹಿತ್ಲು ( ಅಧ್ಯಕ್ಷರು ಬಾರಕೂರು ಹಾಲು ಉತ್ಪಾದಕರ ಸಹಕಾರಿ ಸಂಘ (ರಿ)

ಶ್ರೀ ಸುಬ್ರಹ್ಮಣ್ಯ ಎನ್.ಪೂಜಾರಿ (ಅಧ್ಯಕ್ಷರು ಸ್ವಾಗತ್ ವಿವಿದೋದ್ದೇಶ ಸಹಕಾರಿ ಸಂಘ ( ರಿ) ಶಿವಗಿರಿ ಕ್ಷೇತ್ರ ಬಾರಕೂರು)

ಶ್ರೀಮತಿ ಗೀತಾ ಪೂಜಾರಿ (ಅಧ್ಯಕ್ಷರು ಯುವವಾಹಿನಿ (ರಿ)ಯಡ್ತಾಡಿ ಘಟಕ)

ಗುರು ವಂದನೆ: ಶ್ರೀ ಬಿ.ಸುಧಾಕರ್ ರಾವ್ (ನೀವ್ರತ್ತ ಮುಖ್ಯೋಪಾಧ್ಯಾಯರು (ಕಳೆದ 25 ವರ್ಷಗಳಿಂದ ಸಂಘದ ಎಲ್ಲಾ ಕಾರ್ಯಕ್ರಮಗಳ ನಿರೂಪಕರಾಗಿ ಸೇವೆ ಸಲ್ಲಿಸುತ್ತಿರುವ ಶ್ರೀಯುತರಿಗೆ ಗೌರವಾರ್ಪಣೆ)

ಪ್ರತಿಭಾ ಪುರಸ್ಕಾರ : ಕರಿಷ್ಮಾ ಸನಿಲ್ ಬಾರಕೂರು (18 ರ ವಯೋಮಿತಿಯ ಬಾರತದ ನಂಬರ್ ಒನ್ ಜಾವಲಿನ್ ಎಸೆತಗಾರ್ತಿ)

ಕುಮಾರಿ ಪಲ್ಲವಿ ಪ್ರಕಾಶ್ ಪೂಜಾರಿ (ಎಸ್.ಎಸ್.ಎಲ್ ಸಿ ಯಲ್ಲಿ 96%)

ಎ.ಅಮೃತಾ (ರಾಜ್ಯಮಟ್ಟದ ಕರಾಟೆ ಪಟು)

ಸನ್ಮಾನಿತರು: ಶ್ರೀ ಕೃಷ್ಣ ಪೂಜಾರಿ ಮೂಡುಹಿತ್ಲು ಕಚ್ಚೂರು (ನಿವೃತ್ತ ಸೈನಿಕರು)

ಶ್ರೀ ದಿನಕರ ಪೂಜಾರಿ ಹಾಲೆಕೋಡಿ ಬಾರಕೂರು (ನಿವೃತ್ತ ಸೈನಿಕರು)

ಸರ್ವರಿಗೂ ಆದರದ ಸ್ವಾಗತ ಬಯಸುವ

ಅಧ್ಯಕ್ಷರು ಹಾಗೂ ಎಲ್ಲಾ  ಪದಾಧಿಕಾರಿಗಳು ಬಿಲ್ಲವ ಸೇವಾ ಸಂಘ (ರಿ) ಶಿವಗಿರಿ ಕ್ಷೇತ್ರ ಬಾರಕೂರು, ಬಿಲ್ಲವ ಮಹಿಳಾ ಬಳಗ,ಅಂಗ ಸಂಸ್ಥೆಗಳು ಹಾಗೂ ಎಲ್ಲಾ ಬಿಲ್ಲವ ಗ್ರಾಮ ಸಮಿತಿಗಳು)..

Leave Your Comment