logo

Damodar Bangera

ತಾಲೀಮು ವಿದ್ಯೆಯನ್ನು ಬಾರ್ಕೂರು ಭಾಗಕ್ಕೆ ಪರಿಚಯಿಸಿದ ಪ್ರತಿಷ್ಠಿತ ಮನೆತನದ ಕೀರ್ತಿಶೇಷ ಅಲಾದಿ ಮಾಸ್ಟರ್ ಅವರ ಸುಪುತ್ರ ಸಮಾಜ ಸೇವಕ ಬಡವರ ಬಂಧು ನಿವೃತ್ತ ಬ್ಯಾಂಕ್ ಉದ್ಯೋಗಿ ದಾಮೋದರ ಬಂಗೇರ ಹೃದಯಾಘಾತದಿಂದ ನಿಧನ.

ಸಾಮಾಜಿಕ ಚಟುವಟಿಕೆಗಳಲ್ಲಿ ಸಕ್ರಿಯವಾಗಿ ತಮ್ಮನ್ನು ತೊಡಗಿಸಿಕೊಂಡಿದ್ದ ದಾಮೋದರ ಬಂಗೇರ ಅವರು ತಾಲೀಮು ಬಗ್ಗೆ ವಿಶೇಷ ಆಸಕ್ತಿ ಹೊಂದಿದ್ದು ಈ ಹಿಂದೆ ಹಲವಾರು ತಾಲೀಮು ಪ್ರದರ್ಶನದಲ್ಲಿ ಭಾಗಿಯಾಗಿದ್ದರು.ಪ್ರಸ್ತುತ ಬೆಣ್ಣೆಕುದ್ರು ದೇವಸ್ಥಾನದ ಮಾಧವ ಮಂಗಳ ಸಭಾಭವನದ ಕಾರ್ಯ ನಿರ್ವಾಹಕರಾಗಿ ತಮ್ಮನ್ನು ತೊಡಗಿಸಿಕೊಂಡಿದ್ದರು.

Leave Your Comment