logo

Santhegudde Real Fighters win SPL Season 2

News Harish Acharya. Pics Anand Kumar Barkur

Santhegudde Real Fighters emerged as the winners by defeating Sunshine Santhegudde in the finals of  Santhegudde Premier League, Season 2.

Prashanth Suvarna Hanehalli bagged the Best Bowler of the League while Jaya Santhegudde was declared as the Best Batsman.

Ashwin Kamath Santhegudde got both Man of Month and Best All-rounder of the finals.

Team barkuronline.com congratulate the winners and individual achievers of Santhegudde Premier League.

ಸಂತೆಗುಡ್ಡೆ ಪ್ರೀಮಿಯರ್ ಲೀಗ್ 2019 ಸೀಸನ್ 2 ಪಂದ್ಯವು ಹಿರಿಯ ಹಾಗೂ ಕಿರಿಯ ಆಟಗಾರ ಸಮ್ಮೀಲನಕ್ಕಾಗಿ ತಾರೀಕು 29.12.2019 ರ ಭಾನುವಾರದಂದು ಬಾರಕೂರು ಸಂತೆ ಗುಡ್ಡೆ ಶಾಲಾ ಕ್ರೀಡಾಂಗಣದಲ್ಲಿ ಜರುಗಿತು. ಪಂದ್ಯಾಟದಲ್ಲಿ 6 ತಂಡಗಳು ಭಾಗವಹಿಸಿದ್ದವು. 

ಪಂದ್ಯಾಟದ ಉದ್ಘಾಟನೆಯನ್ನು ಹಿರಿಯ ಉದ್ಯಮಿ ರಾಜ್ಯ ಪ್ರಶಸ್ತಿ ವಿಜೇತರಾದ ಶ್ರೀ. ಬಾರ್ಕೂರು ಶಾಂತಾರಾಮ ಶೆಟ್ಟಿ ನೆರವೇರಿಸಿ. ಉತ್ತಮ ಕಾರ್ಯ ಮಾಡುತ್ತಿರುವ ಆಯೋಜಕರಿಗೆ ಹಾಗೂ ಪಂದ್ಯಾಟವು ಸಾಂಗವಾಗಿ ನೆರವೇರಲಿ ಎಂದು ಶುಭ ಹಾರೈಸಿದರು. 

ಪಂದ್ಯವು ದಿನವಿಡೀ ರೌಂಡ್ ರಾಬಿನ್ ಲೀಗ್ ಮಾದರಿಯಲ್ಲಿ ನಡೆಯಿತು. ಪ್ರತೀ ತಂಡದಲ್ಲಿ  ಸಂತೆಗುಡ್ಡೆಯ ಹಳೆಯ ಹಾಗೂ ಹೊಸ ಆಟಗಾರರ ಸಮ್ಮಿಶ್ರಣ ಇತ್ತು. ಪಂದ್ಯಾಟದಲ್ಲಿ 6 ತಂಡಗಳು ಭಾಗವಹಿಸಿದ್ದವು. 

ಸಂಜೆ ನಡೆದ ಫೈನಲ್ ಪಂದ್ಯಾಟದಲ್ಲಿ ಅಶ್ವಿನ್ ಕಾಮತ್ ಸಂತೆಗುಡ್ಡೆ ನೇತೃತ್ವದ ಸಂತೆಗುಡ್ಡೆ ರೀಯಲ್ ಫೈಟರ್ಸ್ ತಂಡವು ಅಬ್ದುಲ್ ರಜಾಕ್ ನೇತೃತ್ವದ  ಸನ್ ಶೈನ್ ಸಂತೆಗುಡ್ಡೆ ತಂಡವನ್ನು 8 ವಿಕೆಟ್ ಗಳಿಂದ ಸೋಲಿಸಿ ಪ್ರಶಸ್ತಿ ತನ್ನದಾಗಿಸಿ ಕೊಂಡಿತು...

ಪಂದ್ಯಾ ಕೂಟದ ಉತ್ತಮ ಎಸೆತೆಗಾರ: ಪ್ರಶಾಂತ್ ಸುವರ್ಣ ಹನೆಹಳ್ಳಿ

ಉತ್ತಮ ಬ್ಯಾಟ್ಸ್ಮನ್ : ಜಯ ಸಂತೆಗುಡ್ಡೆ

ಫೈನಲ್ ಪಂದ್ಯದ ಪಂದ್ಯ ಶ್ರೇಷ್ಠ ಪ್ರಶಸ್ತಿ ಹಾಗೂ ಉತ್ತಮ ಆಲ್ ರೌಂಡರ್ ಪ್ರಶಸ್ತಿ ಯನ್ನು ಅಶ್ವಿನ್ ಕಾಮತ್ ಸಂತೆಗುಡ್ಡೆ ಪಡೆದುಕೊಂಡರು..

More Photos from Post

Leave Your Comment