logo

Invitation for Yakshagana Sathyantharanga

Invitation for Yakshagana Sathyantharanga

You all are cordially invited for a Yakashagana show Sathyantharanga by Shri Kodandarama Kripaposhitha Yakashagana Mandala, Hanumagiri at Bennekudru Shri Kulamhasthree Temple at 6.pm. on 06.01.2020.

ನಾಳೆ(6-01-2020 ಸೋಮವಾರ) ಬೆಣ್ಣೆಕುದ್ರು ಶ್ರೀ ಕುಲಮಹಾಸ್ತ್ರೀ ಅಮ್ಮನವರ ದೇವಸ್ಥಾನದಲ್ಲಿ  ಉಡುಪಿ ,ದಕ್ಷಿಣ ಕನ್ನಡ ಜಿಲ್ಲೆ ಯ ಸುಪ್ರಸಿದ್ಧ ಕಲಾವಿದರನ್ನು ಒಳಗೊಂಡ ಶ್ರೀ ಕೋದಂಡರಾಮ ಕ್ರಪಾಪೋಷಿತ ಯಕ್ಷಗಾನ ಮಂಡಳಿ ಹನುಮಗಿರಿ  ಇವರಿಂದ ಯಕ್ಷಗಾನ ಬಯಲಾಟ

ಪ್ರಸಂಗ: ಸತ್ಯಾಂತರಂಗ

ಕಾಲಮಿತಿ ಪ್ರದರ್ಶನ ಸಮಯ ಸಂಜೆ 6.30 ರಿಂದ ಆರಂಭ

ಸರ್ವರಿಗೂ ಆದರದ ಸ್ವಾಗತ???

ಭಾಗವತರು :  ರವಿ ಚಂದ್ರ ಕನ್ನಡಿಕಟ್ಟೆ

ಮದ್ದಳೆ: ಪದ್ಯಾಣ ಜಯರಾಮ ಭಟ್

ಕಡಬ ವಿನಯ ಆಚಾರ್ಯ

ಚೆಂಡೆ: ಪದ್ಯಾಣ ಶಂಕರನಾರಾಯಣ ಭಟ್

 ಶ್ರೀ ಚೈತನ್ಯ ಕೃಷ್ಣ ಪದ್ಯಾಣ,ಶ್ರೀ ಪದ್ಮನಾಭ ಉಪಾಧ್ಯಾಯ,

ಸ್ತ್ರೀ ಪಾತ್ರ: ಎಂ.ಕೆ ರಮೇಶ್ ಆಚಾರ್ಯ,ಸಂತೋಷ್ ಕುಮಾರ್ ಹಿಲಿಯಾಣ, ರಕ್ಷಿತ್ ಶೆಟ್ಟಿ ಪಡ್ರೆ

ಹಾಸ್ಯ: ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಸೀತಾರಾಮ್  ಕುಮಾರ್ ಕಟೀಲ್, ಬಂಟ್ವಾಳ ಜಯರಾಮ್ ಆಚಾರ್ಯ

ಪ್ರಧಾನ ಭೂಮಿಕೆಯಲ್ಲಿ

ಶಿವರಾಮ ಜೋಗಿ ಬಿ.ಸಿ ರೋಡ್, ಸಂಪಾಜೆ ಶೀನಪ್ಪ ರೈ, ಶ್ರೀ ಜಯಪ್ರಕಾಶ್ ಶೆಟ್ಟಿ ಪೆರ್ಮುದೆ,ಸಿದ್ಧಕಟ್ಟೆ ಸದಾಶಿವ ಶೆಟ್ಟಿಗಾರ್,ಸದಾಶಿವ ಕುಲಾಲ್ ವೇಣೂರು, ಸುಬ್ರಾಯ ಹೊಳ್ಳ ಕಾಸರಗೋಡು,ದಿವಾಕರ ರೈ ಸಂಪಾಜೆ, ಪೆರ್ಲ ಜಗನ್ನಾಥ ಶೆಟ್ಟಿ, ಪ್ರಜ್ವಲ್ ಕುಮಾರ್ ಗುರುವಾಯನ ಕೆರೆ,ವಾಸುದೇವ ರಂಗ ಭಟ್ ಮುದೂರು, ಪ್ರಕಾಶ್ ನಾಯಕ್ ನೀರ್ಜಾಲು,ಅಕ್ಷಯ್ ಭಟ್  ಮೂಡಬಿದ್ರೆ, ಜಗಧಾಮಿರಾಮ ಪಡುಬಿದ್ರೆ, ಶಿವರಾಜ್ ಕಜಕೋಡ್ಲು, ಅಜಿತ್ ಪುತ್ತಿಗೆ ಇತರರು.

Leave Your Comment